ದುಬೈನ ಬುರ್ಜ್‌ ಖಲೀಫಾದಲ್ಲಿ ಕನ್ನಡ ಧ್ವಜ: ಕಿಚ್ಚ ಸಿನಿ ಜರ್ನಿಗೆ 25 ವರ್ಷ

ದುಬೈನಲ್ಲಿ ಬಾದ್‌ ಶಾ ಕಿಚ್ಚನ ದರ್ಬಾರ್ ನಡೆದಿದೆ. ಈ ಖುಷಿಯನ್ನು ಸಂಭ್ರಮಿಸಿದ ಕಿಚ್ಚ ಕನ್ನಡಿಗರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಕ್ರಾಂತ್ ರೋಣ ಟೀಸರ್ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಿದೆ. ಇಲ್ನೋಡಿ ವಿಡಿಯೋ

First Published Feb 2, 2021, 12:13 PM IST | Last Updated Feb 2, 2021, 7:08 PM IST

ಪ್ರಪಂಚದ ಅತ್ಯಂತ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಕನ್ನಡದ ಧ್ವಜ ಹಾರಿದೆ. ಕಿಚ್ಚ ಸುದೀಪ್ ಅವರ ಸಿನಿ ಜರ್ನಿ 25 ವರ್ಷ ಪೂರೈಸಿದ್ದು, ದುಬೈನ ಬುರ್ಜ್ ಖಲೀಫಾದಲ್ಲಿ ಸಂಭ್ರಾಮಚರಿಸಲಾಗಿದೆ.

ಯೆಲ್ಲೋ ನೇಲ್ ಪಾಲಿಶ್, ಕೈಯಲ್ಲಿ ಕಾಫಿ: ಚಿಲ್ ಮಾಡ್ತಿದ್ದಾರೆ ರಚಿತಾ

ದುಬೈನಲ್ಲಿ ಬಾದ್‌ ಶಾ ಕಿಚ್ಚನ ದರ್ಬಾರ್ ನಡೆದಿದೆ. ಈ ಖುಷಿಯನ್ನು ಸಂಭ್ರಮಿಸಿದ ಕಿಚ್ಚ ಕನ್ನಡಿಗರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ವಿಕ್ರಾಂತ್ ರೋಣ ಟೀಸರ್ ಬುರ್ಜ್ ಖಲೀಫಾದಲ್ಲಿ ರಿಲೀಸ್ ಆಗಿದೆ. ಇಲ್ನೋಡಿ ವಿಡಿಯೋ