ರಾಬರ್ಟ್ ಸಿನಿಮಾ ನೋಡಿದ ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು..!
ಚಂದನವನದಲ್ಲೇ ಹೊಸ ದಾಖಲೆ ಬರೆದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅತಿ ಹೆಚ್ಚು ಸ್ಕ್ರೀನ್ಗಳಲ್ಲಿ ದರ್ಶನ್ ಅವರ ರಾಬರ್ಟ್ ಸಿನಿಮಾ ತೆರೆ ಕಂಡಿದೆ.
ಚಂದನವನದಲ್ಲೇ ಹೊಸ ದಾಖಲೆ ಬರೆದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್. ಅತಿ ಹೆಚ್ಚು ಸ್ಕ್ರೀನ್ಗಳಲ್ಲಿ ದರ್ಶನ್ ಅವರ ರಾಬರ್ಟ್ ಸಿನಿಮಾ ತೆರೆ ಕಂಡಿದೆ.
ರಾಬರ್ಟ್ ‘ದರ್ಶನ’ಕ್ಕೆ ಸಿನಿಪ್ರಿಯರ ದಂಡು!
ನಿಜಕ್ಕೂ ತರುಣ್ ಮಾತು ಕೊಟ್ಟಂತೆ ಉಳಿಸಿಕೊಂಡಿದ್ದು, ಡಿಫರೆಂಟ್ ದರ್ಶನ್ ಅವರನ್ನು ನೋಡಬಹುದು. ಬೆಂಗಳೂರಲ್ಲಿ ಹೇಗಿತ್ತು ರಾಬರ್ಟ್ ಹವಾ..? ಇಲ್ನೋಡಿ ವಿಡಿಯೋ