Asianet Suvarna News Asianet Suvarna News

ಸ್ಯಾಂಡಲ್‌ವುಡ್‌ನಲ್ಲಿ ನಟಿಸಿ ಪರಭಾಷೆಯಲ್ಲಿ ಮಿಂಚುತ್ತಿರೋ ಚೆಲುವೆಯರಿವರು

ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಇವರು ಸಿನಿಮಾ ಕೆರಿಯರ್ ಆರಂಭಿಸಿದ್ದು ಸ್ಯಾಂಡಲ್‌ವುಡ್‌ನಲ್ಲಿ. ಅಂತೂ ಸ್ಯಾಂಡಲ್‌ವುಡ್ ಪರಿಚಯಿಸಿದ ಟ್ಯಾಲೆಂಟೆಡ್ ನಟಿಯರ ಲಿಸ್ಟ್ ದೊಡ್ಡದೇ ಇದೆ. ಇಲ್ನೋಡಿ ವಿಡಿಯೋ

ಸಿನಿಮಾ ಸ್ಟಾರ್ಸ್ ಏನ್ ಮಾಡಿದ್ರೂ ಸುದ್ದಿಯಾಗ್ತಾರೆ. ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ಮಾಡಿ ನಂತರ ಬಾಲಿವುಡ್‌ನಲ್ಲಿ ಸಖತ್ತಾಗಿ ಮಿಂಚುತ್ತಿರೋ ನಟಿಯರು ಯಾರ್ಯಾರು ಗೊತ್ತಾ ? ನಾಯಕಿ ನಟಿಯರಿಗೆ ಒಮ್ಮೆ ಛಾನ್ಸ್ ಸಿಕ್ಕಿದ್ರೆ ಮುಗೀತು. 

ಬಾಲಿವುಡ್ ಆಯ್ತು, ಹಾಲಿವುಡ್‌ಗೆ ಹಾರುತ್ತಾರಾ ಪ್ರಭಾಸ್ ?

ಬಾಲಿವುಡ್‌ನ ಟಾಪ್ ನಟಿ ದೀಪಿಕಾ ಪಡುಕೋಣೆ ಸ್ಯಾಂಡಲ್‌ವುಡ್ ಮೂಲಕ ಸಿನಿ ಜರ್ನಿ ಆರಂಭಿಸಿದ್ದರು. ಇವರು ಸಿನಿಮಾ ಕೆರಿಯರ್ ಆರಂಭಿಸಿದ್ದು ಸ್ಯಾಂಡಲ್‌ವುಡ್‌ನಲ್ಲಿ. ಅಂತೂ ಸ್ಯಾಂಡಲ್‌ವುಡ್ ಪರಿಚಯಿಸಿದ ಟ್ಯಾಲೆಂಟೆಡ್ ನಟಿಯರ ಲಿಸ್ಟ್ ದೊಡ್ಡದೇ ಇದೆ. ಇಲ್ನೋಡಿ ವಿಡಿಯೋ

Video Top Stories