Asianet Suvarna News Asianet Suvarna News

ಬಾಲಿವುಡ್ ಆಯ್ತು, ಹಾಲಿವುಡ್‌ಗೆ ಹಾರುತ್ತಾರಾ ಪ್ರಭಾಸ್ ?

ಸೌತ್ ನಟ ಪ್ರಭಾಸ್ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾಯ್ತು. ಈಗ ಹಾಲಿವುಡ್‌ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಪ್ರಭಾಸ್ ಸೌತ್ ಚಿತ್ರರಂಗದ ಡಾರ್ಲಿಂಗ್. ಹಾಲಿವುಡ್‌ನಲ್ಲಿಯೂ ನಟ ಪ್ರಭಾಸ್ ಹವಾ ಕಮ್ಮಿ ಏನಲ್ಲ.

ಸೌತ್ ನಟ ಪ್ರಭಾಸ್ ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದಾಯ್ತು. ಈಗ ಹಾಲಿವುಡ್‌ಗೆ ಹೋಗುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಪ್ರಭಾಸ್ ಸೌತ್ ಚಿತ್ರರಂಗದ ಡಾರ್ಲಿಂಗ್. ಹಾಲಿವುಡ್‌ನಲ್ಲಿಯೂ ನಟ ಪ್ರಭಾಸ್ ಹವಾ ಕಮ್ಮಿ ಏನಲ್ಲ.

ಲೆಸ್ಬಿಯನ್‌ ಎನ್ಕೌಂಟರ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿಪ್ರಾಯವಿದು!

ಪ್ರಭಾಸ್‌ನನ್ನು ಹಾಲಿವುಡ್‌ನಲ್ಲಿ ನಟಿಸೋ ಕನಸು ಕಾಣ್ತಿರೋ ಫ್ಯಾನ್ಸ್‌ಗೆ ಒಂದು ಸಿಹಿ ಸುದ್ದಿ ಇದೆ. ನಟ ಸದ್ಯ ಸಲಾರ್, ರಾಧೆ ಶ್ಯಾಮ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಎಂಟ್ರಿ ಯಾವಾಗ ? ಇಲ್ನೋಡಿ ವಿಡಿಯೋ