
ತೆರೆಯ ಮೇಲೆ ಮಗನ ನೋಡಿ ಕಣ್ಣೀರಿಟ್ಟ ಚಿರು ಸರ್ಜಾ ತಾಯಿ
ಚಿರು ಕಳೆದುಕೊಂಡ ಫ್ಯಾಮಿಲಿ ನೋವಿನಿಂದ ಹೊರ ಬಂದಿಲ್ಲ. ಸಿನಿಮಾ ನೋಡಿದ ಚಿರು ತಾಯಿ ಮಗನನ್ನು ನೋಡಿ ಕಣ್ಣೀರಿಟ್ಟಿದ್ದಾರೆ.ಫ್ಯಾನ್ಸ್ ಕೂಡಾ ಚಿರುನನ್ನು ತೆರೆ ಮೇಲೆ ನೋಡಿ ಕಣ್ಣೀರಿಟ್ಟಿದ್ದಾರೆ.
ಚಿರಂಜೀವಿ ಸರ್ಜಾ ಅಗಲಿ ತಿಂಗಳುಗಳೇ ಕಳೆದವು. ಆದರೆ ಸರ್ಜಾ ನೆನಪು ಮಾತ್ರ ಹಸಿರು. ಈಗಾಗಲೇ ಥಿಯೇಟರ್ ಓಪನ್ ಆಗಿದ್ದು, ಚಿರು ಅಭಿನಯಿಸಿದ್ದ ಶಿವಾರ್ಜುನ ಸಿನಿಮಾ ರಿ-ರಿಲೀಸ್ ಆಗಿದೆ.
Add Asianetnews Kannada as a Preferred Source

ಸರ್ಜಾ ಫ್ಯಾಮಿಲಿಗೆ ತ್ರಿಬಲ್ ಧಮಾಕ : ಧ್ರುವ ವಿಶೇಷ ಏನು ನೋಡಿ
ಇನ್ನೂ ಚಿರು ಕಳೆದುಕೊಂಡ ಫ್ಯಾಮಿಲಿ ನೋವಿನಿಂದ ಹೊರ ಬಂದಿಲ್ಲ. ಸಿನಿಮಾ ನೋಡಿದ ಚಿರು ತಾಯಿ ಮಗನನ್ನು ನೋಡಿ ಕಣ್ಣೀರಿಟ್ಟಿದ್ದಾರೆ.ಫ್ಯಾನ್ಸ್ ಕೂಡಾ ಚಿರುನನ್ನು ತೆರೆ ಮೇಲೆ ನೋಡಿ ಕಣ್ಣೀರಿಟ್ಟಿದ್ದಾರೆ.