ಸರ್ಜಾ ಫ್ಯಾಮಿಲಿಗೆ ತ್ರಿಬಲ್ ಧಮಾಕ : ಧ್ರುವ ವಿಶೇಷ ಏನು ನೋಡಿ
ಸರ್ಜಾ ಕುಟುಂಬದಲ್ಲಿ ಈಗ ತ್ರಿಬಲ್ ಧಮಾಕ. ಒಂದು ಕಡೆ ಜ್ಯೂನಿಯರ್ ಚಿರು ಆಗಮನದ ನಿರೀಕ್ಷೆ, ಇನ್ನೊಂದೆಡೆ ಪೊಗರು ಸಿನಿಮಾ ನಿರೀಕ್ಷೆ, ಜೊತೆಗೇ ಈಗಾಗಲೇ ಶಿವಾರ್ಜುನ ಸಿನಿಮಾ ರಿಲೀಸ್ ಆಗಿರೋ ಸಂತೋಷ.
ಸರ್ಜಾ ಕುಟುಂಬದಲ್ಲಿ ಈಗ ತ್ರಿಬಲ್ ಧಮಾಕ. ಒಂದು ಕಡೆ ಜ್ಯೂನಿಯರ್ ಚಿರು ಆಗಮನದ ನಿರೀಕ್ಷೆ, ಇನ್ನೊಂದೆಡೆ ಪೊಗರು ಸಿನಿಮಾ ನಿರೀಕ್ಷೆ, ಜೊತೆಗೇ ಈಗಾಗಲೇ ಶಿವಾರ್ಜುನ ಸಿನಿಮಾ ರಿಲೀಸ್ ಆಗಿರೋ ಸಂತೋಷ.
ಜ್ಯೂನಿಯರ್ ಚಿರುಗಾಗಿ ಕಾಯ್ತಿದೆ ಸರ್ಜಾ ಫ್ಯಾಮಿಲಿ, ಸ್ಪೆಷಲ್ ವಿಡಿಯೋ ನೋಡಿ
ಪೊಗರು ಸಿನಿಮಾ ರಿಲೀಸಿಂಗ್ ಡೇಟ್ ಫೈನಲ್ ಆಗಿದೆ. ಪ್ರೇಕ್ಷಕರ ಮುಂದೆ ಪೊಗರು ತೋರಿಸಲು ಧ್ಉವ ಸರ್ಜಾ ರೆಡಿಯಾಗಿದ್ದಾರೆ. ಟೀಸರ್ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದು, ಧ್ರುವ ಸಿನಿಮಾ ಅಖಾಡಕ್ಕಿಳಿಯಲಿದೆ.