ಕ್ರೇಜಿ ಸ್ಟಾರ್ ಸಿನಿಮಾಗೆ ಶಿವಣ್ಣ ಹಾಡು: ಇಲ್ನೋಡಿ ವಿಡಿಯೋ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗೆ ಹಾಡಿದ್ದಾರೆ. ಯಾವ ಸಿನಿಮಾ..? ಯಾವ ಹಾಡು..? ಹಾಡಿದ್ಯಾವಾಗಾ..? ಇಲ್ನೋಡಿ ವಿಡಿಯೋ
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಿನಿಮಾಗೆ ಹಾಡಿದ್ದಾರೆ. ಯಾವ ಸಿನಿಮಾ..? ಯಾವ ಹಾಡು..? ಹಾಡಿದ್ಯಾವಾಗಾ..? ಇಲ್ನೋಡಿ ವಿಡಿಯೋ
ಅಭಿಷೇಕ್ ಅಂಬರೀಶ್ ಸಿನಿಮಾದಲ್ಲಿ ಕಾಲಿವುಡ್ ಚೆಲುವೆ.. ಯಾರೀಕೆ
ರಾಜ್ ಕುಟುಂಬಕ್ಕೆ ಸಂಗೀತವೂ ಒಂದು ವರ. ಶಿವರಾಜ್ ಕುಮಾರ್, ಪುನೀತ್ ಕೂಡಾ ಸಿನಿಮಾಗೆ ಹಾಡುಗಳನ್ನು ಹಾಡಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಕನ್ನಡಿಗ ಸಿನಿಮಾಗೆ ಶಿವಣ್ಣ ಹಾಡಿದ್ದಾರೆ.