ಕಿಚ್ಚ-ಅಪ್ಪು ಬಾಲ್ಯದ ಫೋಟೋ ವೈರಲ್: ಏನಿದರ ಸೀಕ್ರೆಟ್

Cinema Hungama | Secret Behind Kiccha & Puneeth Childhood Photo

First Published Feb 3, 2021, 4:42 PM IST | Last Updated Feb 3, 2021, 4:42 PM IST

ಕಿಚ್ಚ ಸುದೀಪ್ 25 ವರ್ಷಗಳ ತಮ್ಮ ಸಿನಿ ಜರ್ನಿಯ ಬಗ್ಗೆ ಮಾತನಾಡುವಾಗ ಸುದೀಪ್ ಒಂದು ಹಳೆಯ ಬಾಲ್ಯದ ಫೋಟೋ ಬಗ್ಗೆ ಮಾತನಾಡಿದ್ದರು. ಅದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ಫೋಟೋದಲ್ಲಿ ಪವರ್‌ಸ್ಟಾರ್ ಪುನೀತ್ ಮತ್ತು ಕಿಚ್ಚ ಸುದೀಪ್ ಇದ್ದರು. ಈ ಪೋಟೋ ತೆಗೆಸಿಕೊಂಡಿದ್ದು ಯಾವಾಗ..?

ಕೆಜಿಎಫ್‌ 2ನಿಂದ ಅನಂತ್‌ನಾಗ್ ಹೊರ ಬಂದಿದ್ದೇಕೆ..? ಏನು ರೀಸನ್

ಈ ಪೋಟೋವನ್ನು ರಾಜಕುಮಾರ ಸಿನಿಮಾ ಸಕ್ಸಸ್ ಸಮಾರಂಭದಲ್ಲಿ ತೋರಿಸಿದ್ದರು. ಆ ಫೋಟೋದ ಹಿಂದಿನ ಸೀಕ್ರೆಟ್ ಏನು..? ಯಾವಾಗ ತೆಗೆಸಿಕೊಂಡ ಪೋಟೋ ಅದು..? ಇಲ್ನೋಡಿ ವಿಡಿಯೋ

Video Top Stories