Asianet Suvarna News Asianet Suvarna News

ಕೆಜಿಎಫ್‌ 2ನಿಂದ ಅನಂತ್‌ನಾಗ್ ಹೊರ ಬಂದಿದ್ದೇಕೆ..? ಏನು ರೀಸನ್

ಕೆಜಿಎಫ್ 2 ಸಿನಿಮಾ ಹವಾ ಹೆಚ್ಚಾಗಿದೆ. ಕೆಜಿಎಫ್ ಮೊದಲ ಭಾಗದಲ್ಲಿದ್ದ ನಟ ಅನಂತ್‌ನಾಗ್ ತಂಡದಿಂದ ಹೊರ ಬಂದಿದ್ದೇಕೆ..? ಕಾರಣ ಏನು..?

ಕೆಜಿಎಫ್ ಚಾಪ್ಟರ್ 2 ಟೀಸರ್ ನೋಡಿದವರೆಲ್ಲಾ ಕೇಳಿದ್ದು ಅನಂತ್‌ನಾಗ್ ಅವರು ಸಿನಿಮಾದಲ್ಲಿಲ್ವಾ...? ಎಂಬ ಪ್ರಶ್ನೆ. ಹಾಗಾದ್ರೆ ನಿಜಕ್ಕೂ ಅನಂತ್‌ನಾಗ್ ಅವರು ಸಿನಿಮಾದಲ್ಲಿಲ್ವಾ..?

ವಿಕ್ರಾಂತ್ ರೋಣನಿಗೂ ಮುನ್ನ ಕೋಟಿಗೊಬ್ಬ 3 ರಿಲೀಸ್..! ಏನಂತಾರೆ ಸುದೀಪ್

ಅನಂತ್‌ನಾಗ್ ಅವರ ಸ್ಥಾನಕ್ಕೆ ಪ್ರಕಾಶ್ ರಾಜ್ ಅವರು ಬಂದಿದ್ದಾರಾ..? ಹಾಗಿದ್ರೆ ಅನಂತ್‌ನಾಗ್ ಇರೋದಿಲ್ವಾ..? ಅವರು ಸಿನಿಮಾದಿಂದ ಹೊರಗೆ ಹೋಗಿದ್ದು ಹೇಗೆ..? ಇಲ್ಲಿ ನೋಡಿ ವಿಡಿಯೋ

Video Top Stories