ಥಿಯೇಟರ್‌ನಲ್ಲಿ 100% ಅವಕಾಶ: ಒಗ್ಗಟ್ಟಾದ ಸ್ಯಾಂಡಲ್‌ವುಡ್ ಸ್ಟಾರ್ಸ್

ನಮಗೂ 100% ಸಿಟ್ಟಿಂಗ್ ಅವಕಾಶ ಬೇಕು. ಬೇಗ ಇದಕ್ಕೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ ಸ್ಯಾಂಡಲ್‌ವುಡ್ ಸ್ಟಾರ್ಸ್. ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದಾರೆ ಸಿನಿ ತಾರೆಯರು.

First Published Feb 4, 2021, 11:47 AM IST | Last Updated Feb 4, 2021, 12:00 PM IST

ದೇವರು ವರ ಕೊಟ್ರೂ ಪೂಜಾರಿ ವರ ಕೊಟ್ಟಿಲ್ವಂತೆ - ಸದ್ಯ ಹೀಗಾಗಿದೆ ನಮ್ಮ ಕನ್ನಡ ಚಿತ್ರರಂಗದ ಪರಿಸ್ಥಿತಿ. ಎಲ್ಲಾ ರಾಜ್ಯಗಳಲ್ಲಿ ಥಿಯೇಟರ್‌ಗಳಲ್ಲಿ 100% ಸೀಟಿಗೆ ಅವಕಾಶ ಕೊಟ್ಟಿದ್ದರೂ, ಕರ್ನಾಟಕದಲ್ಲಿ ಮಾತ್ರ ಇದನ್ನು ಒಪ್ಪಿಕೊಳ್ಳುತ್ತಿಲ್ಲ.

ಟಾಲಿವುಡ್‌ನಲ್ಲಿ ಡಿ ಬಾಸ್ ರಾಬರ್ಟ್ ಟೀಸರ್ ಅಬ್ಬರ

ನಮಗೂ 100% ಸಿಟ್ಟಿಂಗ್ ಅವಕಾಶ ಬೇಕು. ಬೇಗ ಇದಕ್ಕೆ ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ ಸ್ಯಾಂಡಲ್‌ವುಡ್ ಸ್ಟಾರ್ಸ್. ಈ ವಿಚಾರದಲ್ಲಿ ಒಗ್ಗಟ್ಟಾಗಿದ್ದಾರೆ ಸಿನಿ ತಾರೆಯರು.

Video Top Stories