ಟಾಲಿವುಡ್‌ನಲ್ಲಿ ಡಿ ಬಾಸ್ ರಾಬರ್ಟ್ ಟೀಸರ್ ಅಬ್ಬರ
ಅಂತೂ ಭಾರೀ ಅಡೆತಡೆಗಳ ನಂತರ ಸ್ಯಾಂಡಲ್‌ವುಡ್ ರಾಬರ್ಟ್ ಸಿನಿಮಾದ ತೆಲುಗು ಟೀಸರ್ ಬಿಡುಗಡೆಯಾಗಿದೆ. ತೆಲುಗು ಮಂದಿ ರಾಬರ್ಟ್ ಟೀಸರ್ ವೆಲ್‌ಕಂ ಮಾಡಿದ್ದಾರೆ.
ಪರಭಾಷೆಯಲ್ಲಿ ಸ್ಯಾಂಡಲ್‌ವುಡ್ ಸಿನಿಮಾ ರಾಬರ್ಟ್ ಟೀಸರ್ ತೆಲುಗಿನಲ್ಲಿ ರಿಲೀಸ್ ಆಗಿದೆ. ಟೀಸರ್‌ಗೆ ತೆಲುಗಿನಲ್ಲಿಯೂ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ದರ್ಶನ್ ಹವಾ ಮುಂದುವರಿದಿದೆ.
ಕೆಜಿಎಫ್ 2ನಿಂದ ಅನಂತ್‌ನಾಗ್ ಹೊರ ಬಂದಿದ್ದೇಕೆ..? ಏನು ರೀಸನ್
ಎರಡೂ ಭಾಷೆಗಳಲ್ಲಿ ಸಿನಿಮಾ ಏಕ ಕಾಲಕ್ಕೆ ಬಿಡುಗಡೆಯಾಗಲಿದ್ದು, ಈವರೆಗೂ ಟಾಲಿವುಡ್‌ನಲ್ಲಿ ರಾಬರ್ಟ್ ರಿಲೀಸ್‌ಗೆ ಸಣ್ಣಪುಟ್ಟ ಅಡಚಣೆಗಳಿದ್ದವು. ಈಗ ಎಲ್ಲವೂ ಬಗೆ ಹರಿದಿದ್ದು, ತೆಲುಗು ಟೀಸರ್ ಸೌಂಡ್ ಮಾಡುತ್ತಿದೆ.