ರಕ್ಷಿತ್ ಶೆಟ್ಟಿಗೆ ರುಕ್ಮಿಣಿ ಜೋಡಿ: ಯಾರೀಕೆ ಮುದ್ದು ಮುಖದ ಚೆಲುವೆ..?

ರಕ್ಷಿತ್ ಶೆಟ್ಟಿ ಜೊತೆ ತೆರೆ ಹಂಚಿಕೊಳ್ಳಲು ಸಿದ್ಧರಾಗಿದ್ದಾರೆ ಕರಾವಳಿಯ ಈ ಚೆಲುವೆ | ಮುದ್ದು ಮುಖದ, ಸಿಂಪಲ್ ಸುಂದರಿ ಯಾರೀಕೆ..?
 

Share this Video
  • FB
  • Linkdin
  • Whatsapp

ರಕ್ಷಿತ್‌ ಶೆಟ್ಟಿನಟನೆಯ, ಹೇಮಂತ್‌ ರಾವ್‌ ನಿರ್ದೇಶನದ ‘ಸಪ್ತಸಾಗರದಾಚೆ ಎಲ್ಲೋ’ ಚಿತ್ರಕ್ಕೆ ‘ಬೀರಬಲ್‌’ ಚಿತ್ರ ಖ್ಯಾತಿಯ ರುಕ್ಮಿಣಿ ವಸಂತ್‌ ನಾಯಕಿಯಾಗಿ ಆಯ್ಕೆ ಆಗಿದ್ದಾರೆ. ಫೆಬ್ರವರಿ ಕೊನೆಯ ವಾರ ಚಿತ್ರೀಕರಣ ಆರಂಭವಾಗಲಿದೆ. ಇಲ್ಲಿ ನಾಯಕಿ ಕರಾವಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಥಿಯೇಟರ್‌ನಲ್ಲಿ 100% ಅವಕಾಶ: ಒಗ್ಗಟ್ಟಾದ ಸ್ಯಾಂಡಲ್‌ವುಡ್ ಸ್ಟಾರ್ಸ್

ಈ ಮುದ್ದು ಮುಖದ ಸುಂದರಿ ಯಾರು..? ರುಕ್ಮಿಣಿ ವಸಂತ್ ಯಾವ ಪಾತ್ರ ಮಾಡ್ತಾರೆ..? ರಾರೀಕೆ ಮುದ್ದು ಮುಖದ ಸಿಂಪಲ್ ಬ್ಯೂಟಿ ? ಈ ಎಲ್ಲಾ ಪ್ರಶ್ನೆಗೆ ಇಲ್ಲದೆ ಉತ್ತರ. ಇಲ್ನೋಡಿ ವಿಡಿಯೋ

Related Video