Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ರಾಬರ್ಟ್ ಉತ್ಸವ‌: ಡೇಟ್ & ಟೈಂ ಹೀಗಿದೆ

ಹುಬ್ಬಳ್ಳಿಯಲ್ಲಿ ರಾಬರ್ಟ್ ಸಂಭ್ರಮ | ದರ್ಶನ್, ನಟಿ ಆಶಾ ಭಟ್ ಆಗಮನ | ಹೇಗಿರಲಿದೆ ಕಾರ್ಯಕ್ರಮ..?

Feb 24, 2021, 1:32 PM IST

ರಾಬರ್ಟ್ ಚಿತ್ರದ ಪ್ರೀ ರಿಲೀಸ್ ಇವೆಂಟ್ ಹುಬ್ಬಳ್ಳಿಯಲ್ಲಿ ಭರ್ಜರಿಯಾಗಿ ನಡೆಯಲಿದೆ. ರಾಬರ್ಟ್ ಉತ್ಸವದಲ್ಲಿ ಲಕ್ಷಕ್ಕೂ ಹೆಚ್ಚು ಜನರು ಸೇರಲಿದ್ದಾರೆ ಎನ್ನಲಾಗಿದೆ.

ಲೈಫಲ್ಲಿ ಹೀರೋ ಆಗ್ಬೇಕಂದ್ರೆ ಇನ್ನೊಬ್ರ ಲೈಫಲ್ಲಿ ವಿಲನ್ ಆಗ್ಬೇಕು; ದರ್ಶನ್ ರಾಬರ್ಟ್‌ ಟ್ರೈಲರ್ ರಿಲೀಸ್!

ಬೆಳ್ಳಿ ತೆರೆಯಲ್ಲಿ ರಾಬರ್ಟ್ ಜಾತ್ರೆ ಶುರುವಾಗಲಿದ್ದು, ದರ್ಶನ್, ಆಶಾ ಭಟ್ ಹುಬ್ಬಳ್ಳಿಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಕಾರ್ಯಕ್ರಮ ಯಾವಾಗ..? ಎಷ್ಟು ಹೊತ್ತಿಗೆ..? ಇಲ್ನೋಡಿ ವಿಡಿಯೋ