ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ಪ್ರೂವ್ ಮಾಡಿದ ಡಿಬಾಸ್
ರಾಬರ್ಟ್ ಗುರುವಾರ ರಿಲೀಸ್ ಆಗಿ ಈಗ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದೆ. ಸಿಕ್ಕಾಪಟ್ಟೆ ಹವಾ ಎಬ್ಬಿಸಿರೋ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ರಾಬರ್ಟ್ ಗುರುವಾರ ರಿಲೀಸ್ ಆಗಿ ಈಗ ಗಲ್ಲಾಪೆಟ್ಟಿಗೆಯಲ್ಲಿ ಗುಲ್ಲೆಬ್ಬಿಸಿದೆ. ಸಿಕ್ಕಾಪಟ್ಟೆ ಹವಾ ಎಬ್ಬಿಸಿರೋ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ದರ್ಶನ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸುಂಟರಗಾಳಿ ಚೆಲುವೆ ರಕ್ಷಿತಾ..!...
ಹಾಗಾದ್ರೆ ಸಿನಿಮಾ ಮಾಡಿರೋ ರೆಕಾರ್ಡ್ ಎಷ್ಟು..? ರಾಬರ್ಟ್ ಗಳಿಸಿದ ಕೋಟಿಗಳೆಷ್ಟು..? ಬಾಕ್ಸ್ ಆಫೀಸ್ ಸುಲ್ತಾನ ಮತ್ತೊಮ್ಮೆ ಸುಲ್ತಾನ ಎಂದು ಪ್ರೂವ್ ಮಾಡಿದ್ದಾರೆ.