Asianet Suvarna News Asianet Suvarna News

ದರ್ಶನ್ ಬಗ್ಗೆ ಸೀಕ್ರೆಟ್ ಬಿಚ್ಚಿಟ್ಟ ಸುಂಟರಗಾಳಿ ಚೆಲುವೆ ರಕ್ಷಿತಾ..!

ಕ್ರೇಝಿ ಕ್ವೀನ್ ರಕ್ಷಿತಾ ಅವರು, ದರ್ಶನ್ ಬಗ್ಗೆ ನಮಗ್ಯಾರಿಗೂ ಗೊತ್ತಿರದ ವಿಚಾರವೊಂದನ್ನು ಹೇಳಿದ್ದಾರೆ.  ನಟನ ಬಗ್ಗೆ ರಕ್ಷಿತಾ ಹೇಳಿದ್ದೇನು..? ಇಲ್ನೋಡಿ ವಿಡಿಯೋ

ಹೋ ಕೆಂಚ ಹೋ ಕೆಂಚ ಎಂದು ಹಾಡಿದ್ದ ರಕ್ಷಿತಾ ರಾಬರ್ಟ್ ಸಿನಿಮಾ ರಿಲೀಸ್ ಆದ ದಿನವೇ ದರ್ಶನ್ ಬಗ್ಗೆ ಸೀಕ್ರೆಟ್ ಒಂದನ್ನು ಶೇರ್ ಮಾಡಿದ್ದಾರೆ.

ಬುಟ್ಟ ಬೊಮ್ಮ ಸಾಂಗ್‌ನ ಹಿಂದಿ ವರ್ಷನ್: ಅರ್ಮಾನ್ ಹೇಳಿದ್ದಿಷ್ಟು

ಕ್ರೇಝಿ ಕ್ವೀನ್ ರಕ್ಷಿತಾ ಅವರು, ನಮಗ್ಯಾರಿಗೂ ಗೊತ್ತಿರದ ವಿಚಾರವೊಂದನ್ನು ಹೇಳಿದ್ದಾರೆ.  ನಟನ ಬಗ್ಗೆ ರಕ್ಷಿತಾ ಹೇಳಿದ್ದೇನು..? ಇಲ್ನೋಡಿ ವಿಡಿಯೋ