ಸೈಲೆಂಟಾಗಿ ರಾಮ ಮಂದಿರ ಸಪೋರ್ಟ್ ಮಾಡಿದ್ರಾ ರಮ್ಯಾ..? ಏನಿದು ಹೊಸ ನಡೆ

ನಟಿ ರಮ್ಯಾ ಮುಂದೇನ್ಮಾಡ್ತಾರೆ..? ಮದ್ವೆಯಾಗ್ತಾರಾ..? ರಾಜಕೀಯಕ್ಕೆ ಬರ್ತಾರಾ..? ಅಥವಾ ಸಿನಿಮಾ ಮಾಡ್ತಾರಾ..? ಸದ್ಯ ರಮ್ಯಾ ನೀಡಿರುವ ಹೇಳಿಕೆ ಅವರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದೆ.

Share this Video
  • FB
  • Linkdin
  • Whatsapp

ನಟಿ ರಮ್ಯಾ ಮುಂದೇನ್ಮಾಡ್ತಾರೆ..? ಮದ್ವೆಯಾಗ್ತಾರಾ..? ರಾಜಕೀಯಕ್ಕೆ ಬರ್ತಾರಾ..? ಅಥವಾ ಸಿನಿಮಾ ಮಾಡ್ತಾರಾ..? ಸದ್ಯ ರಮ್ಯಾ ನೀಡಿರುವ ಹೇಳಿಕೆ ಅವರನ್ನು ಮತ್ತೊಮ್ಮೆ ಪೇಚಿಗೆ ಸಿಲುಕಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪುತ್ರನ ಕುದುರೆ ಸವಾರಿ..!

ರಾಜಕೀಯ ಬೇಡಾಂತ ಎರಡು ವರ್ಷ ಸೈಲೆಂಟ್ ಆಗಿದ್ದ ರಮ್ಯಾ ಈ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಅಯೋಧ್ಯೆ ಭೂಮಿ ಪೂಜೆ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ ರಾಮ ಮಂದಿರವನ್ನು ಹೊಗಳಿಲ್ಲ, ಅಥವಾ ಟೀಕಿಸಿಲ್ಲ, ಬದಲಾಗಿ ಹಿಂದೂ ಹಾಗೂ ಮುಸ್ಲಿಮರ ನಡುವಿನ ಸೌಹಾರ್ದತೆಗೆ ಸಂಬಂಧಿಸಿ ಪೋಸ್ಟ್ ಹಾಕಿದ್ದಾರೆ. ಎಂದಿಗೂ ರಾಜಕೀಯ ಬಲಿಪಶುಗಳಾಗಬೇಡಿ ಎಂದೂ ರಮ್ಯಾ ಕಿವಿ ಮಾತು ಹೇಳಿದ್ದಾರೆ.

Related Video