ಫಾರ್ಮ್‌ಹೌಸ್‌ನಲ್ಲಿ ದರ್ಶನ್ ಪುತ್ರನ ಕುದುರೆ ಸವಾರಿ..!

ಲಾಕ್‌ಡೌನ್ ಟೈಮ್‌ನಲ್ಲಿ ಸಿನಿಮಾ ಕಲಾವಿದರು 6ತಿಂಗಳಿಂದ ಮನೆಯಲ್ಲೇ ಇದ್ದಾರೆ. ಇನ್ನೂ ಕೆಲವರು ಫಾರ್ಮ್‌ಹೌಸ್‌ನಲ್ಲಿದ್ದಾರೆ. ನಟ ದರ್ಶನ್ ಪುತ್ರ ಕುದುರೆ ಸವಾರಿ ಮಾಡೋ ವಿಡಿಯೋ ವೈರಲ್ ಆಗಿದೆ.

First Published Aug 9, 2020, 3:39 PM IST | Last Updated Aug 9, 2020, 3:45 PM IST

ಲಾಕ್‌ಡೌನ್ ಟೈಮ್‌ನಲ್ಲಿ ಸಿನಿಮಾ ಕಲಾವಿದರು 6ತಿಂಗಳಿಂದ ಮನೆಯಲ್ಲೇ ಇದ್ದಾರೆ. ಇನ್ನೂ ಕೆಲವರು ಫಾರ್ಮ್‌ಹೌಸ್‌ನಲ್ಲಿದ್ದಾರೆ. ನಟ ದರ್ಶನ್ ಪುತ್ರ ಕುದುರೆ ಸವಾರಿ ಮಾಡೋ ವಿಡಿಯೋ ವೈರಲ್ ಆಗಿದೆ.

ನಟ ದರ್ಶನ್ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿದ್ದು, ಮಗನಿಗೆ ಹಾರ್ಸ್‌ ರೈಡಿಂಗ್ ಹೇಳಿ ಕೊಡ್ತಿದ್ದಾರೆ. ಮಗನೊಂದಿಗೆ ದರ್ಶನ್ ಕುದುರೆ ಸವಾರಿ ವಿಡಿಯೋ ವೈರಲ್ ಆಗಿದೆ.

ನಟಿ ವಿದ್ಯಾ ಬಾಲನ್ ಕನ್ನಡದಲ್ಲಿ ಬೈಯೋದನ್ನ ನೋಡಿದ್ದೀರಾ..? ಇಲ್ನೋಡಿ ವಿಡಿಯೋ

ತಮ್ಮ ಮಗನನ್ನು ಇಂಡಸ್ಟ್ರಿಯಲ್ಲಿ ಹೀರೋ ಮಾಡಬೇಕೆಂದು ಬಯಸಿದ ದರ್ಶನ್ ಮಗನನ್ನು ಸಿನಿಮಾ ಲೋಕಕ್ಕೆ ಕರೆತರಲು ಸಿದ್ಧತೆ ನಡೆಸುತ್ತಿದ್ದಾರೆ. ಕರಾಟೆ ಕಲಿತು ಮೆಡಲ್ ಪಡೆದ ದರ್ಶನ್ ಪುತ್ರ ದೊಣ್ಣೆ ವರಸೆಯನ್ನೂ ಕಲಿತಿದ್ದಾನೆ.

Video Top Stories