Asianet Suvarna News Asianet Suvarna News

ರಿಲೀಸ್ ಆದಾಗ ಮಾಧ್ಯಮದ ಮುಂದೆ ಶಾಕಿಂಗ್ ಹೇಳಿಕೆ ಕೊಟ್ಟ ರಾಗಿಣಿ

144 ದಿನಗಳ ವನವಾಸ ಮುಗಿಸಿ ಬಂದ ರಾಗಿಣಿಗೆ ಸದ್ಯ ರಿಲೀಫ್ ಸಿಕ್ಕಿದೆ. ಜಾಮೀನು ಸಿಕ್ಕಿ 5 ದಿನವಾದ್ರೂ ದಾಖಲೆ ಹೊಂದಿಸಲು ಕಷ್ಟಪಟ್ಟು ಅಂತೂ ಮಗಳನ್ನು ಹೊರಗೆ ಕರೆತಂದಿದ್ದಾರೆ ಪೋಷಕರು. ಮಾಧ್ಯಮದ ಮುಂದೆ ರಾಗಿಣಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಏನದು..? ಇಲ್ನೋಡಿ ವಿಡಿಯೋ

ಮೂರು ತಿಂಗಳವರೆಗೆ ಡ್ರಗ್ಸ್ ಕೇಸ್‌ನಲ್ಲಿ ಜೈಲಲ್ಲಿದ್ದ ಸ್ಯಾಂಡಲ್‌ವುಡ್ ನಟಿ ರಾಗಿಣಿ ಕೊನೆಗೂ ಹೊರಗೆ ಬಂದಿದ್ದಾರೆ. ನಟಿಯ ಮುಂದಿನ ನಡೆ ಏನು..? ಸಿನಿಮಾನಾ..? ರಾಜಕೀಯಾನಾ..? ಅಥವಾ ಬೇರೇಯಾನದ್ರೂ ಯೋಜನೆ ಇಡ್ಕೊಂಡಿದ್ದಾರಾ..?

ಫ್ಯಾಂಟಮ್‌ ಬೇಡ, ವಿಕ್ರಾಂತ್‌ ರೋಣ ಇರಲಿ ಎಂದಿದ್ದೇ ನಾನು: ಸುದೀಪ್

144 ದಿನಗಳ ವನವಾಸ ಮುಗಿಸಿ ಬಂದ ರಾಗಿಣಿಗೆ ಸದ್ಯ ರಿಲೀಫ್ ಸಿಕ್ಕಿದೆ. ಜಾಮೀನು ಸಿಕ್ಕಿ 5 ದಿನವಾದ್ರೂ ದಾಖಲೆ ಹೊಂದಿಸಲು ಕಷ್ಟಪಟ್ಟು ಅಂತೂ ಮಗಳನ್ನು ಹೊರಗೆ ಕರೆತಂದಿದ್ದಾರೆ ಪೋಷಕರು. ಮಾಧ್ಯಮದ ಮುಂದೆ ರಾಗಿಣಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಏನದು..? ಇಲ್ನೋಡಿ ವಿಡಿಯೋ

Video Top Stories