ಹೊಸ ಲುಕ್‌ನಲ್ಲಿ ರಚ್ಚು: ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು

ಡಿಂಪಲ್ ಕ್ವೀನ್ ರಚಿತಾ ರಾಮ್ ಇತ್ತೀಚಿನ ದಿನಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳೊದೇ ಅಪರೂಪ...ಇನ್ನು ಸಿನಿಮಾಗಳಲ್ಲಿ ಅಲ್ಲೊಂದು ಇಲ್ಲೊಂದು ಸೀನ್ ಗಳಲ್ಲಿ ಗ್ಲಾಮರ್ ಆಗಿ ಕಾಣಿಸಿಕೊಳ್ತಾರೆ..ಆದ್ರೆ ಇತ್ತೀಚಿಗೆ ರಚ್ಚು ಫೋಟೋ ಸಖತ್ ವೈರಲ್ ಆಗ್ತಿರೋದ್ರ ಜೊತೆಗೆ ಫ್ಯಾನ್ಸ್ ಕಿರಿಕ್ ಕೂಡ ಸ್ಟಾರ್ಟ್ ಆಗಿದೆ...

Share this Video
  • FB
  • Linkdin
  • Whatsapp

ನಟಿ ರಚಿತಾ ರಾಮ್ ಅಪರೂಪಕ್ಕೆ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ರಚಿತಾ ಗ್ಲಾಮರಸ್ ಆಗಿ ಕಾಣಿಸಿಕೊಂಡಿರೋ ಫೋಟೋ ಶೇರ್ ಆಗಿದ್ದು ಈ ಫೋಟೋ ಪಡ್ಡೆ ಹುಡುಗರ ನಿದ್ದೆ ಕೆಡಿಸಿದೆ.

ಪೆಟ್ರೋಲ್ ಬೆಲೆ ಏರಿಕೆ, ಮೋದಿ ವಿರುದ್ಧ ಪೋಸ್ಟ್: ಸೀರಿಯಲ್ ನಟನ ವಿರುದ್ಧ ನೆಟ್ಟಿಗರ ವಾರ್

ರಚಿತಾ ಜಾನಿ ಮೇರಾ ನಾಮ್ ಸಿನಿಮಾದಲ್ಲಿ ಬಿಟ್ಟರೆ ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ್ರು...ಇತ್ತೀಚೆಗಂತು ಸೀರೆಯುಟ್ಟು ಗೌರಮ್ಮನಂತೆಯೇ ಹೆಚ್ಚಾಗಿ ಕಾಣಿಸಿಕೊಳ್ತಾರೆ...ಆದ್ರೆ ಈಗ ವೈರಲ್ ಫೋಟೋ ನೋಡಿ ಫ್ಲಾನ್ಸ್ ಫಿದಾ ಆಗಿದ್ದಾರೆ.

Related Video