ಕಿಚ್ಚನ ಬಗ್ಗೆ ಅಪ್ಪು ಫ್ಯಾನ್ಸ್ ಬೇಸರ..! ಕಾರಣವೇನು ?

ಕಿಚ್ಚ ಸುದೀಪ್ ಮತ್ತು ಅಪ್ಪು ಆತ್ಮೀಯ ಸ್ನೇಹಿತರು. ಪವರ್‌ಸ್ಟಾರ್‌ಗೆ ಸುದೀಪ್ ಅಂದ್ರೆ ಇಷ್ಟ. ಕಿಚ್ಚನ ವಾಯ್ಸ್ ಅಂದ್ರೆ ನಂಗೆ ತುಂಬಾ ಇಷ್ಟ ಎಂದ ಪುನೀತ್ ರಾಜ್‌ಕುಮಾರ್. ಆದರೆ ಕಿಚ್ಚನ ಬಗ್ಗೆ ಅಪ್ಪು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

Share this Video
  • FB
  • Linkdin
  • Whatsapp

ಕಿಚ್ಚ ಸುದೀಪ್ ಮತ್ತು ಅಪ್ಪು ಆತ್ಮೀಯ ಸ್ನೇಹಿತರು. ಪವರ್‌ಸ್ಟಾರ್‌ಗೆ ಸುದೀಪ್ ಅಂದ್ರೆ ಇಷ್ಟ. ಕಿಚ್ಚನ ವಾಯ್ಸ್ ಅಂದ್ರೆ ನಂಗೆ ತುಂಬಾ ಇಷ್ಟ ಎಂದ ಪುನೀತ್ ರಾಜ್‌ಕುಮಾರ್. ಆದರೆ ಕಿಚ್ಚನ ಬಗ್ಗೆ ಅಪ್ಪು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಮಗನ ಕೊನೆ ಆಸೆ ಈಡೇರಿಸಿದ ಪೋಷಕರು: ಮಗನ ಫೋಟೋ ಇಟ್ಟು ಯುವರತ್ನ ಸಿನಿಮಾ ವೀಕ್ಷಣೆ

ಆದರೆ ಈಗ ಕಿಚ್ಚನ ಮೇಲೆ ಅಪ್ಪು ಫ್ಯಾನ್ಸ್ ಬೇಸರಗೊಂಡಿದ್ದಾರೆ. ಕಿಚ್ಚ ಮಾಡಿದ ಟ್ವೀಟ್ ಒಂದು ಈ ಬೇಸರಕ್ಕೆ ಕಾರಣ. ಕಿಚ್ಚ ಸರ್ಕಾರದ ನಿರ್ಧಾರ ಸಮರ್ಥಿಸಿ, ಯುವರತ್ನ ಜೊತೆ ನಿಂತಿಲ್ಲ ಅನ್ನೋದು ಫ್ಯಾನ್ಸ್ ಬೇಸರ

Related Video