ಮಗನ ಕೊನೆ ಆಸೆ ಈಡೇರಿಸಿದ ಪೋಷಕರು: ಮಗನ ಫೋಟೋ ಇಟ್ಟು ಯುವರತ್ನ ಸಿನಿಮಾ ವೀಕ್ಷಣೆ

 ಮನ ಮುಟ್ಟುವ ಘಟನೆ ಯುವರತ್ನ ಸಿನಿಮಾದಿಂದಾಗಿದೆ. ಯುವರತ್ನ ಸಿನಿಮಾ ಬರೆದ ಹೊಸ ದಾಖಲೆ ಏನು..? ಸಿನಿಮಾ ಕ್ರಿಯೇಟ್ ಮಾಡಿದ ಮ್ಯಾಜಿಕ್ ಏನು ? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಸಿನಿಮಾ ಸಖತ್ ಪವರ್‌ಫುಲ್ ಮಾಧ್ಯಮ. ಅದೆಷ್ಟೋ ಜನ ಸಿನಿಮಾ ನೋಡಿ ತಮ್ಮ ಜೀವನವನ್ನು ಬದಲಾಯಿಸಿಕೊಂಡಿದ್ದಾರೆ. ರಾಜ್‌ಕುಮಾರ್, ವಿಷ್ಣುವರ್ಧನ್ ಅವರ ಸಿನಿಮಾ ನೋಡಿ ಜನ ಬದಲಾಗುತ್ತಿದ್ದರು.

ಮಂತ್ರಾಲಯ ರಾಯರ ಆಶೀರ್ವಾದ ಪಡೆದ 'ಯುವರತ್ನ' ಪುನೀತ್

ಇದೇ ರೀತಿ ಎಲ್ಲರ ಮನ ಮುಟ್ಟುವ ಘಟನೆ ಯುವರತ್ನ ಸಿನಿಮಾದಿಂದಾಗಿದೆ. ಯುವರತ್ನ ಸಿನಿಮಾ ಬರೆದ ಹೊಸ ದಾಖಲೆ ಏನು..? ಸಿನಿಮಾ ಕ್ರಿಯೇಟ್ ಮಾಡಿದ ಮ್ಯಾಜಿಕ್ ಏನು ? ಇಲ್ನೋಡಿ ವಿಡಿಯೋ

Related Video