ಲಸಿಕೆ ಜಾಗೃತಿ: ಅಕ್ಷಯ್ ಕುಮಾರ್ ಜೊತೆ ಅಪ್ಪು

ಅಣ್ಣಾವ್ರ ಕುಟುಂಬ ಹಾಗೂ ಅವರ ಮಕ್ಕಳಿಗೆ ಇತರ ಚಿತ್ರರಂಗದ ಪ್ರಮುಖರು ಕಾಮನ್ ಫ್ರೆಂಡ್‌ಗಳು. ಇದೀಗ ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಅಭಿಯಾನದ ಭಾಗವಾಗಿದ್ದಾರೆ ಅಪ್ಪು. ಜಾಗೃತಿ ಅಭಿಯಾನದಲ್ಲಿ ಪುನೀತ್ ರಾಜ್‌ಕುಮಾರ್, ನಟ ಅಕ್ಷಯ್ ಕುಮಾರ್ ಸೇರಿ ಭಾರತದ ಟಾಪ್ ನಟರು ಒಂದಾಗಿದ್ದಾರೆ.

Share this Video
  • FB
  • Linkdin
  • Whatsapp

ಅಣ್ಣಾವ್ರ ಕುಟುಂಬ ಹಾಗೂ ಅವರ ಮಕ್ಕಳಿಗೆ ಇತರ ಚಿತ್ರರಂಗದ ಪ್ರಮುಖರು ಕಾಮನ್ ಫ್ರೆಂಡ್‌ಗಳು. ಇದೀಗ ಕೊರೋನಾ ಲಸಿಕೆ ಕುರಿತು ಜಾಗೃತಿ ಮೂಡಿಸಲು ಅಭಿಯಾನದ ಭಾಗವಾಗಿದ್ದಾರೆ ಅಪ್ಪು. ಜಾಗೃತಿ ಅಭಿಯಾನದಲ್ಲಿ ಪುನೀತ್ ರಾಜ್‌ಕುಮಾರ್, ನಟ ಅಕ್ಷಯ್ ಕುಮಾರ್ ಸೇರಿ ಭಾರತದ ಟಾಪ್ ನಟರು ಒಂದಾಗಿದ್ದಾರೆ.

ಲಾಕ್‌ಡೌನ್‌ನಿಂದ ಸ್ಯಾಂಡಲ್‌ವುಡ್‌ಗೆ ಭಾರೀ ನಷ್ಟ, ಚೇತರಿಸಿಕೊಳ್ಳೋದೆ ಸವಾಲು...

ಕೋವಿಡ್ ಲಸಿಕೆ ಕುರಿತು ಜಾಗೃತಿ ಮೂಡಿಸೋಕೆ ಸಿನಿಮಾ ಸ್ಟಾರ್ಸ್ ಸಿದ್ಧರಾಗಿದ್ದಾರೆ. ಕನ್ನಡದಲ್ಲಿ ಪುನೀತ್, ತಮಿಳಿನಲ್ಲಿ ಆರ್ಯ, ತೆಲುಗಿನಲ್ಲಿ ಚಿರಂಜೀವಿ, ಹಿಂದಿ, ಪಂಜಾಬಿ, ಪರಾಠಿಯಲ್ಲಿ ಅಕ್ಷಯ್ ಕುಮಾರ್ ಜಾಗೃತಿ ಜಾಹೀರಾತು ನೀಡಲಿದ್ದಾರೆ.

Related Video