ಲಾಕ್‌ಡೌನ್‌ನಿಂದ ಸ್ಯಾಂಡಲ್‌ವುಡ್‌ಗೆ ಭಾರೀ ನಷ್ಟ, ಚೇತರಿಸಿಕೊಳ್ಳೋದೆ ಸವಾಲು

ಕೊರೋನಾದಿಂದ ತತ್ತರಿಸಿದ ಸ್ಯಾಂಡಲ್‌ವುಡ್‌ ಮಂದಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಕಳೆದ ವರ್ಷ ಕೊರೋನಾದಿಂದ ಅನುಭವಿಸಿದ ನಷ್ಟದಿಂದಲೇ ಚಿತ್ರರಂಗ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೆ ನಷ್ಟ ಎದುರಿಸುತ್ತಿದೆ ಇಂಡಸ್ಟ್ರಿ.

Share this Video
  • FB
  • Linkdin
  • Whatsapp

ಕೊರೋನಾದಿಂದ ತತ್ತರಿಸಿದ ಸ್ಯಾಂಡಲ್‌ವುಡ್‌ ಮಂದಿ ಕೆಲಸವಿಲ್ಲದೆ ಕಷ್ಟಪಡುತ್ತಿದ್ದಾರೆ. ಕಳೆದ ವರ್ಷ ಕೊರೋನಾದಿಂದ ಅನುಭವಿಸಿದ ನಷ್ಟದಿಂದಲೇ ಚಿತ್ರರಂಗ ಚೇತರಿಸಿಕೊಂಡಿಲ್ಲ. ಅದರ ಬೆನ್ನಲ್ಲೇ ಈಗ ಮತ್ತೆ ನಷ್ಟ ಎದುರಿಸುತ್ತಿದೆ ಇಂಡಸ್ಟ್ರಿ.

ಮತ್ತೆ ಒಂದಾಗುತ್ತಿದೆ ಗಲ್ಲಿ ಬಾಯ್ ಜೋಡಿ..!...

ಮತ್ತೊಮ್ಮೆ ಲಾಕ್‌ಡೌನ್‌ನಿಂದಾಗಿ ಕಲಾವಿದರು, ಸಿನಿ ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಕನ್ನಡ ಚಿತ್ರರರಂಗ ಎರಡೇ ತಿಂಗಳಲ್ಲಿ 1000 ಕೋಟಿ ನಷ್ಟವನ್ನು ಅನುಭವಿಸಿದೆ.

Related Video