ಧ್ರುವ ಸರ್ಜಾ ಅಭಿನಯದ ಪೊಗರು ರಿಲೀಸಿಂಗ್ ಡೇಟ್ ಫಿಕ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಸ್ವತಃ ನಟ ಧ್ರವ ಅವರೇ ಥಿಯೇಟರ್‌ಗೆ ಬರೋಕೆ ರೆಡಿಯಾಗಿದ್ದಾರೆ. ಸಾಕಷ್ಟು ಕುತೂಹಲ ಸೃಷ್ಟಿಸಿರೋ ಮೂವಿ ನೋಡೋಕೆ ನೀವ್ ರೆಡೀನಾ..?
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿದೆ. ಸ್ವತಃ ನಟ ಧ್ರವ ಅವರೇ ಥಿಯೇಟರ್‌ಗೆ ಬರೋಕೆ ರೆಡಿಯಾಗಿದ್ದಾರೆ. ಸಾಕಷ್ಟು ಕುತೂಹಲ ಸೃಷ್ಟಿಸಿರೋ ಮೂವಿ ನೋಡೋಕೆ ನೀವ್ ರೆಡೀನಾ..?
ಕೆಜಿಎಫ್ 2 ರಿಲೀಸಿಂಗ್ ಡೇಟ್ ಫಿಕ್ಸ್: ಇಲ್ಲಿದೆ ಡೀಟೆಲ್ಸ್
ಅಂತೂ ಬೆಳ್ಳಿ ತೆರೆ ಅಖಾಡಕ್ಕೆ ಬರೋಕೆ ಅಣ್ಣಾ ರೆಡಿಯಾಗಿದ್ದಾರೆ. ಸಾಂಗ್, ಡಯಲಾಗ್ ಮೂಲಕ ಹವಾ ಸೃಷ್ಟಿಸಿರೋ ಸಿನಿಮಾ ಹೇಗಿರಲಿದೆ...? ಥಿಯೇಟರ್‌ಗೆ ಬರೋಕೆ ರೆಡಿಯಾಗಿದೆ ಪೊಗರು. ಇಲ್ಲಿ ನೋಡಿ ಡೀಟೆಲ್ಸ್.