Asianet Suvarna News Asianet Suvarna News

ಕೆಜಿಎಫ್ 2 ರಿಲೀಸಿಂಗ್ ಡೇಟ್ ಫಿಕ್ಸ್: ಇಲ್ಲಿದೆ ಡೀಟೆಲ್ಸ್

ರಾಕಿ ಭಾಯ್ ಸಿನಿಮಾ ರಿಲೀಸ್‌ಗೆ ಫಿಕ್ಸ್ ಆಯ್ತು ಡೇಟ್..! ಕೆಜಿಎಫ್ 2 ರಿಲೀಸಿಂಗ್ ಡೇಟ್ ಡೀಟೆಲ್ಸ್ ಇಲ್ಲಿದೆ

First Published Jan 20, 2021, 11:59 AM IST | Last Updated Jan 20, 2021, 12:04 PM IST

ಸಿನಿಪ್ರಿಯರು ಸಾಕಷ್ಟು ಕುತೂಹಲದಿಂದ ಕಾಯುತ್ತಿರುವ ಕೆಜಿಎಫ್ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಯಶ್‌ನ ಬಹುನಿರೀಕ್ಷಿತ ಸಿನಿಮಾ ತೆರೆಯ ಮೇಲೆ ಬರೋಕೆ ಸಿದ್ಧವಾಗಿದೆ.

ಕಡಲ ಆಳದ ಐಷರಾಮಿ ವಿಲ್ಲಾದಲ್ಲಿದ್ದಾರೆ ರಾಕಿ ಭಾಯ್: ಏನಪ್ಪಾ ಸ್ಪೆಷಲ್?

ಸ್ಯಾಂಡಲ್‌ವುಡ್ ಮಾತ್ರವಲ್ಲ ದೇಶಾದ್ಯಂತ ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಸಿನಿಮಾ ರಿಲೀಸ್ ಯಾವಾಗ..? ಇಲ್ಲಿವೆ ರಿಲೀಸಿಂಗ್ ಕುರಿತ ಡೀಟೆಲ್ಸ್, ನೋಡಿ ವಿಡಿಯೋ

Video Top Stories