ವ್ಯಾಲೆಂಟೈನ್ಸ್ ಡೇ ದಿನ ಪೊಗರು ತಂಡದಿಂದ ಬಿಗ್ ಸರ್ಪೈಸ್

ಫೆಬ್ರವರಿ 19ಕ್ಕೆ ಥಿಯೇಟರ್‌ನಲ್ಲಿ ಜನಜಾತ್ರೆ ಇರಲಿದೆ. ಯುಎ ಸರ್ಟಿಫಿಕೇಟ್ ಪಡೆದುಕೊಂಡು ಸೆನ್ಸಾರ್ ಪಾಸ್ ಮಾಡಿರೋ ಸಿನಿಮಾ ಇನ್ನೊಂದು ಸರ್ಪೈಸ್ ಕೊಡೋಕೆ ರೆಡಿಯಾಗಿದೆ.

Share this Video
  • FB
  • Linkdin
  • Whatsapp

ಫೆಬ್ರವರಿ 19ಕ್ಕೆ ಥಿಯೇಟರ್‌ನಲ್ಲಿ ಜನಜಾತ್ರೆ ಇರಲಿದೆ. ಯುಎ ಸರ್ಟಿಫಿಕೇಟ್ ಪಡೆದುಕೊಂಡು ಸೆನ್ಸಾರ್ ಪಾಸ್ ಮಾಡಿರೋ ಸಿನಿಮಾ ಇನ್ನೊಂದು ಸರ್ಪೈಸ್ ಕೊಡೋಕೆ ರೆಡಿಯಾಗಿದೆ.

ಸುದೀಪ್‌ಗೆ ವಾಲ್ಮೀಕಿ ರತ್ನ ಪ್ರಶಸ್ತಿ: ಕಿಚ್ಚನ ನೋಡಲು ಹರಿದು ಬಂದ ಜನಸಾಗರ

ಸಿನಿಮಾದ ಆಡಿಯೋ ರಿಲೀಸ್ ಪ್ರೇಮಿಗಳ ದಿನವೇ ನಡೆಯಲಿದೆ. ಅದೂ ದಾವಣಗೆರೆಯಲ್ಲಿ. ಈ ಕಾರ್ಯಕ್ರಮದಲ್ಲಿ ವಿಶೇಷತೆ ಇರಲಿದೆ. ಸ್ಪೆಷಲ್ ಗೆಸ್ಟ್ ಇರಲಿದ್ದಾರೆ. ಇಲ್ನೋಡಿ ವಿಡಿಯೋ

Related Video