ಟ್ರೆಂಡ್ ಸೃಷ್ಟಿಸಿದ ಪಟ್ಟಾಕಿ ಪೋರಿಯೋ ಸಾಂಗ್..!

ಕೋಟಿಗೊಬ್ಬನ ಹವಾ ಜೋರಾಗಿದೆ. ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ಕೊರೋನಾ ಕಾರಣ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿಲ್ಲ. ಆದರೆ ಸಿನಿಮಾದ ಹಾಡುಗಳು ಮಾತ್ರ ಸಖತ್ ಹಿಟ್ ಆಗಿದೆ.

First Published May 5, 2021, 1:48 PM IST | Last Updated May 5, 2021, 2:23 PM IST

ಕೋಟಿಗೊಬ್ಬನ ಹವಾ ಜೋರಾಗಿದೆ. ಕೋಟಿಗೊಬ್ಬ 3 ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ಕೊರೋನಾ ಕಾರಣ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್ ಆಗಿಲ್ಲ. ಆದರೆ ಸಿನಿಮಾದ ಹಾಡುಗಳು ಮಾತ್ರ ಸಖತ್ ಹಿಟ್ ಆಗಿದೆ.

ರಣಬೀರ್-ಆಲಿಯಾ ಮದುವೆಗೆ ಪ್ರತಿ ಬಾರಿಯೂ ಅಡಚಣೆ..!

ಪಟ್ಟಾಕಿ ಪೋರಿಯೋ ಹಾಡು ಎಲ್ಲೆಡೆ ಸಖತ್ ಟ್ರೆಂಡ್ ಹುಟ್ಟು ಹಾಕಿದೆ. ನಟಿ ಆಶಿಕಾ ರಂಗನಾಥ್ ಡ್ಯಾನ್ಸ್ ಅಭಿಮಾನಿಗಳ ಮನಸು ಗೆದ್ದಿದೆ. ಈ ಹಾಡು 12 ಮಿಲಿಯನ್ ವೀಕ್ಷಣೆ ಪಡೆದು ದಾಖಲೆ ಬರೆದಿದ್ದು, ಇದೀಗ ಎಲ್ಲಾ ಕಡೆಯಲ್ಲೂ ಪಟಾಕಿ ಪೋರಿಯದ್ದೇ ಹವಾ.