ರಣಬೀರ್-ಆಲಿಯಾ ಮದುವೆಗೆ ಪ್ರತಿ ಬಾರಿಯೂ ಅಡಚಣೆ..!

ರಣಬೀರ್ ಆಲಿಯಾ ಮದುವೆಗೆ ಇನ್ನೂ ಸಮಯ ಕೂಡಿಬಂದಿಲ್ಲ. ಇಬ್ಬರ ಪ್ರೀತಿಗೆ ಪೋಷಕರ ಒಪ್ಪಿಗೆ ಸಿಕ್ಕಿದ್ದರೂ ಮದುವೆ ಮಾತ್ರ ನಡೀತಿಲ್ಲ. 2020ರಲ್ಲಿ ಮದುವೆಯಾಗೋ ಆಲೋಚನೆ ಇಟ್ಟುಕೊಂಡಿದ್ದರು ಈ ಜೋಡಿ.

Share this Video
  • FB
  • Linkdin
  • Whatsapp

ರಣಬೀರ್ ಆಲಿಯಾ ಮದುವೆಗೆ ಇನ್ನೂ ಸಮಯ ಕೂಡಿಬಂದಿಲ್ಲ. ಇಬ್ಬರ ಪ್ರೀತಿಗೆ ಪೋಷಕರ ಒಪ್ಪಿಗೆ ಸಿಕ್ಕಿದ್ದರೂ ಮದುವೆ ಮಾತ್ರ ನಡೀತಿಲ್ಲ. 2020ರಲ್ಲಿ ಮದುವೆಯಾಗೋ ಆಲೋಚನೆ ಇಟ್ಟುಕೊಂಡಿದ್ದರು ಈ ಜೋಡಿ.

ನಟಿ ಅನುಪಮಾ ಮಾತಿಗೆ ವಕೀಲ್ ಸಾಬ್ ಫ್ಯಾನ್ಸ್ ಗರಂ..!

ಆದರೆ ರಣಬೀರ್ ತಂದೆ ಮೃತಪಟ್ಟ ಕಾರಣ ಮದುವೆ ಮತ್ತೆ ಮುಂದೂಡಲಾಯಿತು. ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದರು ಜೋಡಿ. ಆದರೆ ಕೊರೋನಾ ಎರಡನೇ ಅಲೆಯಿಂದಾಗಿ ಮತ್ತೆ ಈ ಜೋಡಿ ಮದುವೆಗೆ ತಡೆಯಾಗಿದೆ. ಇಲ್ಲಿ ನೋಡಿ

Related Video