Asianet Suvarna News Asianet Suvarna News

ಚಂದನ್ ಶೆಟ್ಟಿ ಜೊತೆ ಮೇಘ ಶೆಟ್ಟಿ ಸಖತ್ ಸ್ಟೆಪ್ಸ್..!

ತ್ರೀ ಪೆಗ್‌ ರ್ಯಾಪರ್ ಚಂದನ್ ಶೆಟ್ಟಿ ಜೊತೆ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಜೊತೆಜೊತೆಯಲಿ ನಟಿ ಮೇಘ ಶೆಟ್ಟಿ. ಈ ಜೋಡಿಯನ್ನು ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾತುರರಾಗಿದ್ದಾರೆ. 

ತ್ರೀ ಪೆಗ್‌ ರ್ಯಾಪರ್ ಚಂದನ್ ಶೆಟ್ಟಿ ಜೊತೆ ಜೊತೆಗೆ ಹೆಜ್ಜೆ ಹಾಕಲಿದ್ದಾರೆ ಜೊತೆಜೊತೆಯಲಿ ನಟಿ ಮೇಘ ಶೆಟ್ಟಿ. ಈ ಜೋಡಿಯನ್ನು ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾತುರರಾಗಿದ್ದಾರೆ. 

ರಕ್ಷಿತ್ ಶೆಟ್ಟಿಗೆ ರುಕ್ಮಿಣಿ ಜೋಡಿ: ಯಾರೀಕೆ ಮುದ್ದು ಮುಖದ ಚೆಲುವೆ..?

ಜೊತೆಜೊತೆಯಲಿ ಮೇಘ ಶೆಟ್ಟಿ ಚಂದನ್ ಶೆಟ್ಟಿ ಜೊತೆ ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, 60 ಜನ ಡ್ಯಾನ್ಸರ್, 150 ಜನ ಜೂನಿಯರ್ಸ್‌ನನ್ನು ಬಳಸಿಕೊಳ್ಳಲಾಗಿದೆ.
 

Video Top Stories