ಕೃಷ್ಣ - ಮಿಲನ ಹೊಸ ಗಾಸಿಪ್ : ಏನದು..?

ಹತ್ತಿರದಲ್ಲೇ ನಾವು ಅಪ್ಪ ಅಮ್ಮ ಆಗ್ತಿದ್ದೀವಿ ಎಂದು ನಟಿ ಮಿಲನಾ ಇತ್ತೀಚೆಗಷ್ಟೇ ಒಂದು ಪೋಸ್ಟ್ ಹಾಕಿದ್ದರು. ಎಲ್ಲರೂ ಗುಡ್‌ನ್ಯೂಸಾ ಎಂದು ಪ್ರಶ್ನಿಸಿದ್ದರು. ಇನ್ನೂ ಕೆಲವರು ಸಿನಿಮಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಅಸಲಿ ಏನು..?

Share this Video
  • FB
  • Linkdin
  • Whatsapp

ಹತ್ತಿರದಲ್ಲೇ ನಾವು ಅಪ್ಪ ಅಮ್ಮ ಆಗ್ತಿದ್ದೀವಿ ಎಂದು ನಟಿ ಮಿಲನಾ ಇತ್ತೀಚೆಗಷ್ಟೇ ಒಂದು ಪೋಸ್ಟ್ ಹಾಕಿದ್ದರು. ಎಲ್ಲರೂ ಗುಡ್‌ನ್ಯೂಸಾ ಎಂದು ಪ್ರಶ್ನಿಸಿದ್ದರು. ಇನ್ನೂ ಕೆಲವರು ಸಿನಿಮಾನಾ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗಾದ್ರೆ ಅಸಲಿ ಏನು..?

ಕೆಜಿಎಫ್ ಚಿತ್ರತಂಡದ ಗೆಟ್‌ ಟುಗೆದರ್ ಹೀಗಿತ್ತು..

ಲವ್‌ ಮಾಕ್ಟೆಲ್ ಜೋಡಿ ಮದುವೆಯಾಗಿ ಹನಿಮೂನ್ ಕೂಡಾ ಮುಗಿಸಿ ವೈವಾಹಿಕ ಜೀವನದ ಆರಂಭದಲ್ಲಿದ್ದಾರೆ. ಮೊನ್ನೆಯಷ್ಟೇ ಮದುವೆಯಾಗಿ ಅಮ್ಮ ಅಪ್ಪ ಎಂದು ಮಾತನಾಡಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈಗೇನಾಯ್ತು..? ಇಲ್ನೋಡಿ ವಿಡಿಯೋ

Related Video