Asianet Suvarna News Asianet Suvarna News

ಕೆಜಿಎಫ್ ಚಿತ್ರತಂಡದ ಗೆಟ್‌ ಟುಗೆದರ್ ಹೀಗಿತ್ತು..!

ಕೆಜಿಎಫ್ ಚಿತ್ರತಂಡ ಗೆಟ್‌ ಟು ಗೆದರ್ ಪಾರ್ಟಿ ಮಾಡಿದ್ದಾರೆ. ಕೆಜಿಎಫ್ ಆರಂಭದಿಂದಲೂ ಜೊತೆಗಿರುವ ಈ ಸಿನಿಮಾ ಫ್ಯಾಮಿಲಿ ಇದೀಗ ಕೆಜಿಎಫ್ 2 ಜೊತೆಗೂ ಮುಂದುವರಿದಿದ್ದು ಈ ಖುಷಿಯನ್ನು ಸಂಭ್ರಮಿಸಿದ್ದಾರೆ ತಂಡದ ಸದಸ್ಯರು.

ಕೆಜಿಎಫ್ ಚಿತ್ರತಂಡ ಗೆಟ್‌ ಟು ಗೆದರ್ ಪಾರ್ಟಿ ಮಾಡಿದ್ದಾರೆ. ಕೆಜಿಎಫ್ ಆರಂಭದಿಂದಲೂ ಜೊತೆಗಿರುವ ಈ ಸಿನಿಮಾ ಫ್ಯಾಮಿಲಿ ಇದೀಗ ಕೆಜಿಎಫ್ 2 ಜೊತೆಗೂ ಮುಂದುವರಿದಿದ್ದು ಈ ಖುಷಿಯನ್ನು ಸಂಭ್ರಮಿಸಿದ್ದಾರೆ ತಂಡದ ಸದಸ್ಯರು.

ಟಿಕ್‌ಟಾಕ್ ಧನುಶ್ರೀ ಫ್ಯಾನ್ಸ್‌ಗೆ ಸೂಪರ್ ಸರ್ಪೈಸ್..

ಕಳೆದ ಐದಾರು ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದು, ಈ ಕಲಾವಿದರು ಮತ್ತು ಕುಟುಂಬಗಳು ಪರಸ್ಪರ ಬೆಸೆದುಕೊಂಡಿದೆ. ಈ ಪಾರ್ಟಿಯ ಫೋಟೋಗಳು ಈಗ ವೈರಲ್ ಆಗಿವೆ.

Video Top Stories