Asianet Suvarna News Asianet Suvarna News

ಹೊಸ ರೆಕಾರ್ಡ್ ಮಾಡಿದ ಕೋಟಿಗೊಬ್ಬ 3 ಸಿನಿಮಾ..!

ಕೋಟಿಗೊಬ್ಬ 3 ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು, ಇದೀಗ ಭಾರೀ ಎಕ್ಸ್‌ಪೆಕ್ಟೆಡ್ ಸಿನಿಮಾ ಇದು. ಸಿನಿಮಾ ಸುದ್ದಿ ವೈರಲ್ ಆಗಿದ್ದು, ಎಲ್ಲೆಡೆ ಸಿನಿಮಾ ಸೌಂಡ್ ಹೆಚ್ಚಾಗಿದೆ. ಏನದು ಹೊಸ ರೆಕಾರ್ಡ್..?

First Published Dec 20, 2020, 3:22 PM IST | Last Updated Dec 20, 2020, 3:22 PM IST

ಕೋಟಿಗೊಬ್ಬ 3 ಸಿನಿಮಾ ಹೊಸವರ್ಷಕ್ಕೆ ಸಿನಿಪ್ರಿಯರ ಮುಂದೆ ಬರೋಕೆ ಸಿದ್ಧವಾಗಿದೆ. ಕಿಚ್ಚ ಸುದೀಪ್ ಅಭಿನಯದ ಸಿನಿಮಾಗಾಗಿ ಫ್ಯಾನ್ಸ್ ಕಾದುಕುಳಿತಿದ್ದಾರೆ. ಕಿಚ್ಚ ಡಿಫರೆಮಟಾಗಿ ಕಾಣಿಸಿಕೊಳ್ಳಲಿರೋ ಸಿನಿಮಾ ಹೊಸ ರೆಕಾರ್ಡ್ ಮಾಡಿದೆ.

ಶಕೀಲಾ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್...!

ಕೋಟಿಗೊಬ್ಬ 3 ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು, ಇದೀಗ ಭಾರೀ ಎಕ್ಸ್‌ಪೆಕ್ಟೆಡ್ ಸಿನಿಮಾ ಇದು. ಸಿನಿಮಾ ಸುದ್ದಿ ವೈರಲ್ ಆಗಿದ್ದು, ಎಲ್ಲೆಡೆ ಸಿನಿಮಾ ಸೌಂಡ್ ಹೆಚ್ಚಾಗಿದೆ. ಏನದು ಹೊಸ ರೆಕಾರ್ಡ್..?

Video Top Stories