Asianet Suvarna News Asianet Suvarna News

ಶಕೀಲಾ ಸಿನಿಮಾ ರಿಲೀಸಿಂಗ್ ಡೇಟ್ ಫಿಕ್ಸ್...!

ಬೇರೆ ಬೇರೆ ಭಾಷೆಯ ನಟ, ಕಲಾವಿದರು, ತಂತ್ರಜ್ಞರು ಕೆಲಸ ಮಾಡಿರುವ ಈ ಸಿನಿಮಾ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಕೀಲಾ ಜೀವಮಾಧರಿತ ಸಿನಿಮಾ ಶಕೀಲಾ ರಲೀಸ್ ಯಾವಾಗ..? ಇಲ್ಲಿದೆ ಡೀಟಲ್ಸ್

First Published Dec 20, 2020, 3:04 PM IST | Last Updated Dec 20, 2020, 3:04 PM IST

ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದ ಶಕೀಲಾ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ನಟಿ ಶಕೀಲಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು 5 ಭಾಷೆಗಳಲ್ಲಿ ತೆರೆ ಕಾಣಲಿದೆ. ಬಾಲಿವುಡ್ ನಟಿ ರಿಚಾ ಚಡ್ಡಾ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಶಕೀಲಾ ಟ್ರೈಲರ್ ಬಿಡುಗಡೆ: ಹೀಗಿದೆ ರಿಚಾ ಚಡ್ಡಾ ಲುಕ್

ಬೇರೆ ಬೇರೆ ಭಾಷೆಯ ನಟ, ಕಲಾವಿದರು, ತಂತ್ರಜ್ಞರು ಕೆಲಸ ಮಾಡಿರುವ ಈ ಸಿನಿಮಾ ಟೀಸರ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಕೀಲಾ ಜೀವಮಾಧರಿತ ಸಿನಿಮಾ ಶಕೀಲಾ ರಲೀಸ್ ಯಾವಾಗ..? ಇಲ್ಲಿದೆ ಡೀಟಲ್ಸ್

Video Top Stories