Asianet Suvarna News Asianet Suvarna News

ಚೇತರಿಸ್ಕೊಳ್ತಿದ್ದಾರೆ ಕಿಚ್ಚ ಸುದೀಪ್..! ನಟನ ಪತ್ನಿ ಹೇಳಿದ್ದಿಷ್ಟು

ಈಗ ಕಿಚ್ಚ ಹೇಗಿದ್ದಾರೆ ? ಅವರ ಆರೋಗ್ಯ ಸ್ಥಿತಿ ಹೇಗಿದೆ ? ಮತ್ತೆ ಬಿಗ್‌ಬಾಸ್ ವೇದಿಕೆಗೆ ಬರೋದ್ಯಾವಾಗಾ ? ಅವರ ಪತ್ನಿ ಕೊಟ್ಟಿದ್ದಾರೆ ಕಿಚ್ಚನ ಆರೋಗ್ಯ ಕುರಿತ ಅಪ್ಡೇಟ್ಸ್. ಇಲ್ನೋಡಿ ವಿಡಿಯೋ

ಹೇಗಿದ್ದಾರೆ ಕಿಚ್ಚ ಸುದೀಪ್ ? ಪ್ರತಿವಾರದ ಕೊನೆಯಲ್ಲಿ ಬಿಗ್‌ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್‌ನ ನೋಡಿ ಸಂಭ್ರಮಿಸ್ತಿಸ್ರು ಫ್ಯಾನ್ಸ್. ಆದರೆ ನಟನಿಗೆ ಈ ಹುಷಾರಿಲ್ಲ, ಅವರು ರೆಸ್ಟ್ ತೆಗೆದುಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತು.

ರಾಬರ್ಟ್ ಸಿನಿಮಾ‌ಗೆ ಡಿಬಾಸ್ ಪಡೆದ ಸಂಭಾವನೆ ಭಾರೀ ದುಬಾರಿ

ಹಾಗಿದ್ರೆ ಈಗ ಕಿಚ್ಚ ಹೇಗಿದ್ದಾರೆ ? ಅವರ ಆರೋಗ್ಯ ಸ್ಥಿತಿ ಹೇಗಿದೆ ? ಮತ್ತೆ ಬಿಗ್‌ಬಾಸ್ ವೇದಿಕೆಗೆ ಬರೋದ್ಯಾವಾಗಾ ? ಅವರ ಪತ್ನಿ ಕೊಟ್ಟಿದ್ದಾರೆ ಕಿಚ್ಚನ ಆರೋಗ್ಯ ಕುರಿತ ಅಪ್ಡೇಟ್ಸ್. ಇಲ್ನೋಡಿ ವಿಡಿಯೋ

Video Top Stories