Asianet Suvarna News Asianet Suvarna News

ರಾಬರ್ಟ್ ಸಿನಿಮಾ‌ಗೆ ಡಿಬಾಸ್ ಪಡೆದ ಸಂಭಾವನೆ ಭಾರೀ ದುಬಾರಿ

ಒಬ್ಬ ಬಿಗ್‌ ಸ್ಟಾರ್ ಸಿನಿಮಾ ಮಾಡ್ತಿದ್ದಾರೆ, ಒಂದ್ ಸಿನಿಮಾ ರಿಲೀಸ್ ಆಯ್ತು, ಅದು ಸಿಕ್ಕಾಪಟ್ಟೆ ಹಿಟ್ ಆಯ್ತು ಅಂದ್ರೆ ಅವರು ಪಡೆದ ಸಂಭಾವನೆ, ಎಷ್ಟು ಕೋಟಿ ಪಡೆದರು ಎನ್ನುವುದು ಸಾಕಷ್ಟು ಚರ್ಚೆಯಾಗುತ್ತೆ. ನಟ ದರ್ಶನ್ ರಾಬರ್ಟ್ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು?

ಮಂಕಿ ಟೈಗರ್‌ನ ಬೆಂಕಿ ಬೆಡಗಿಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಲವ್

ಕೊರೋನಾ ಟೈಂನಲ್ಲಿ ರಿಲೀಸ್ ಆಗಿ ಟಾಲಿವುಡ್ & ಸ್ಯಾಂಡಲ್‌ವುಡ್‌ನಲ್ಲಿ ಅಬ್ಬರಿಸಿದ ಸಿನಿಮಾ ಸಿನಿ ಪ್ರಿಯರಿಂದ ಭಾರೀ ಮೆಚ್ಚುಗೆ ಗಳಿಸಿದೆ. ಸಿನಿಮಾ ಸಖತ್ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು, ದಚ್ಚುಗೆ ಸಿಕ್ಕಿದ್ದೆಷ್ಟು ?