Asianet Suvarna News Asianet Suvarna News

ಬಹದ್ದೂರ್ ಹುಡುಗನ ಜೊತೆ ಭರ್ಜರಿ ವರ್ಕೌಟ್..!

Nov 20, 2020, 6:24 PM IST

ಕೆಜಿಎಫ್ ವಿಲನ್ ಜೊತೆ ಧ್ರುವ ಸರ್ಜಾ ವರ್ಕೌಟ್ ಮಾಡ್ತಿದ್ದಾರೆ. ಧ್ರುವ ಸರ್ಜಾ ಜೊತೆ ಹೊಸ ಸಿನಿಮಾದಲ್ಲಿ ಈ ದುಬಾರಿ ವಿಲನ್ ಬರ್ತಾರಾ..? ಇವರಿಬ್ಬರೂ ಜೊತೆ ಕಾಣಿಸಿಕೊಂಡಿದ್ದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

No ಶೂಟಿಂಗ್ ಎಂದ್ಹೇಳಿದ ಡಿ-ಬಾಸ್ ಈಗ ಸ್ಪೆಷಲ್ ಬೈಕ್‌ನಲ್ಲಿ ಸವಾರಿ!

ಕೆಜಿಎಫ್ ವಿಲನ್ ಮತ್ತು ಧ್ರುವ ಸರ್ಜಾ ಜೊತೆಯಾಗಿ ವರ್ಕೌಟ್ ಮಾಡಿದ್ದಾರೆ. ಭರ್ಜರಿ ಹುಡುಗ ಮತ್ತು ಅವಿನಾಶ್ ಅವರು ಸೇರಿ ಸಿಕ್ಕಾಪಟ್ಟೆ ವರ್ಕೌಟ್ ಮಾಡಿದ್ದಾರೆ. ಇಲ್ಲಿ ನೋಡಿ ವಿಡಿಯೋ