Asianet Suvarna News Asianet Suvarna News

No ಶೂಟಿಂಗ್ ಎಂದ್ಹೇಳಿದ ಡಿ-ಬಾಸ್ ಈಗ ಸ್ಪೆಷಲ್ ಬೈಕ್‌ನಲ್ಲಿ ಸವಾರಿ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ವರ್ಷ ಶೂಟಿಂಗ್‌ಗೆ ಬ್ರೇಕ್ ಹಾಕುವ ಬಗ್ಗೆ ಕೆಲವು ದಿನಗಳ ಹಿಂದೆ ಹೇಳಿದ್ದರು. ಜನವರಿ ತನಕ ಡಿ-ಬಾಸ್ ಏನು ಮಾಡುತ್ತಾರೆ ಎಂದು ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋ ಮೂಲಕ ಉತ್ತರ ಸಿಕ್ಕದೆ. ಎಲ್ಲರ ಗಮನ ಸೆಳೆದ ಬೈಕ್‌ ರೈಡ್ ವಿಡಿಯೋದಲ್ಲಿ ವಿಶೇಷವಾಗಿ ಕಾಣಿಸಿದ್ದು ದರ್ಶನ್ ಬೈಕ್. ಅದ್ಯಾವ ಬೈಕ್, ಅದರ ಹೆಸರು ಏನು? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment 

Video Top Stories