Asianet Suvarna News Asianet Suvarna News

ಕಡಲ ಆಳದ ಐಷರಾಮಿ ವಿಲ್ಲಾದಲ್ಲಿದ್ದಾರೆ ರಾಕಿ ಭಾಯ್: ಏನಪ್ಪಾ ಸ್ಪೆಷಲ್?

ಸ್ಯಾಂಡಲ್‌ವುಡ್‌ ನಟ ರಾಕಿಭಾಯ್ ಯಶ್ ಫ್ಯಾಮಿಲಿ ಸದ್ಯ ಸಮುದ್ರದೊಳಗಿನ ಐಷರಾಮಿ ವಿಲ್ಲಾದಲ್ಲಿ ಎಂಜಾಯ್ ಮಾಡ್ತಿದೆ. ಎಲ್ಲಿದ್ದಾರೆ ರಾಕಿಭಾಯ್..? ಜೊತೆಗೆ ಯಾರೆಲ್ಲ ಇದ್ದಾರೆ..?

ಸ್ಯಾಂಡಲ್‌ವುಡ್‌ ನಟ ರಾಕಿಭಾಯ್ ಯಶ್ ಫ್ಯಾಮಿಲಿ ಸದ್ಯ ಸಮುದ್ರದೊಳಗಿನ ಐಷರಾಮಿ ವಿಲ್ಲಾದಲ್ಲಿ ಎಂಜಾಯ್ ಮಾಡ್ತಿದೆ. ಎಲ್ಲಿದ್ದಾರೆ ರಾಕಿಭಾಯ್..? ಜೊತೆಗೆ ಯಾರೆಲ್ಲ ಇದ್ದಾರೆ..?

ರೊಮ್ಯಾನ್ಸ್ ವಿಡಿಯೋ ಶೇರ್ ಮಾಡಿ ಟ್ರೋಲ್ ಆದ್ರು ಬಿಗ್‌ಬಾಸ್ ಜೋಡಿ

ಸಿನಿಮಾ ಜೊತೆ ಜೊತೆಗೇ ಫ್ಯಾಮಿಲಿಗೆ ಟೈಂ ಕೊಡೋ ನಟ ಸದ್ಯ ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಸೆಲೆಬ್ರಿಟಿಗಳ ಹಾಟ್ ವೆಕೇಷನ್ ಸ್ಪಾಟ್‌ನಲ್ಲಿದ್ದಾರೆ ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಜೋಡಿ.