Asianet Suvarna News Asianet Suvarna News

ತ್ರಿವಳಿ ತಲಾಖ್ ಕುರಿತ ಕನ್ನಡ ಸಿನಿಮಾ ಸಿದ್ಧ

ತ್ರಿವಳಿ ತಲಾಖ್ ವಿಚಾರವನ್ನಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ತಲಾಖ್ ತಲಾಖ್ ತಲಾಖ್ ಎಂದು ಟೈಟಲ್ ಇಡಲಾಗಿದೆ. ಸಿನಿಮಾವನ್ನು ವೈದ್ಯನಾಥ್ ನಿರ್ದೇಶಿಸಿದ್ದಾರೆ.

Jan 13, 2021, 11:33 AM IST

ತ್ರಿವಳಿ ತಲಾಖ್ ವಿಚಾರವನ್ನಿಟ್ಟುಕೊಂಡು ಸ್ಯಾಂಡಲ್‌ವುಡ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ತಲಾಖ್ ತಲಾಖ್ ತಲಾಖ್ ಎಂದು ಟೈಟಲ್ ಇಡಲಾಗಿದೆ. ಸಿನಿಮಾವನ್ನು ವೈದ್ಯನಾಥ್ ನಿರ್ದೇಶಿಸಿದ್ದಾರೆ.

ಪ್ರೀತಿಗೆ ವಯಸ್ಸು ಅಡ್ಡಿಯಲ್ಲ ಎಂದು ಪ್ರೂವ್ ಮಾಡಿದ ಜೋಡಿಗಳಿವರು

ಈ ಸಿನಿಮಾದಲ್ಲಿ ಚಿತ್ರದಲ್ಲಿ ಆರ್‌ಜೆ ನೇತ್ರಾ, ಸುಚೀತ್, ಸ್ವರೂಪ್, ರವಿ ಭಟ್ ಮೊದಲಾದವರು ನಟಿಸಿದ್ದಾರೆ. ಪವ್ರೀಣ್ ಸಂಗೀತ, ವೈದ್ಯನಾಥ್, ಸುಭಾಷಿಣಿ ಸಿನಿಮಾ ನಿರ್ಮಿಸಿದ್ದಾರೆ.