ಕರಾಬು ಸಾಂಗ್‌ನಲ್ಲಿ ಧ್ರುವ ಕಸ್ಟ್ಯೂಮ್ ಸೆಲೆಕ್ಟ್ ಮಾಡಿದ್ಯಾರು..?

ಹೊಸ ವರ್ಷದ ಸೆಲೆಬ್ರೇಷನ್​​ನಲ್ಲಿ ಏಷ್ಯಾನೆಟ್​ ಸುವರ್ಣ ನ್ಯೂಸ್​​ ಜೊತೆ ನ್ಯಾಷನಲ್ ಪ್ರಿನ್ಸ್ ಧ್ರುವ ಸರ್ಜಾ ಇದ್ರು. ಈ ಸಂಭ್ರಮದಲ್ಲಿ ಧ್ರುವ ಎಲ್ಲೂ ಬಿಟ್ಟುಕೊಟ್ಟಿರದ ಇಂಟ್ರೆಸ್ಟಿಂಗ್​​ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಧ್ರವ ಹೇಳಿರೋ ಆ ಎಕ್ಸ್​​​​​ಕ್ಲ್ಯೂಸೀವ್ ವಿಚಾರ ಇಲ್ಲಿದೆ

First Published Jan 13, 2021, 10:29 AM IST | Last Updated Jan 13, 2021, 1:30 PM IST

ಏಷ್ಯಾನೆಟ್​​ ಸುವರ್ಣ ನ್ಯೂಸ್​ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾರನ್ನ ಸ್ಟುಡಿಯೋಗೆ ಕರೆಸಿತ್ತು. ಆಗ ಧ್ರುವ ಸರ್ಜಾ ಹೊಸ ವರ್ಷದ ಸಂಭ್ರಮದಲ್ಲಿ ಹಲವು ಸೀಕ್ರೇಟ್​​ಗಳನ್ನ ಬಿಟ್ಟಿಟ್ಟಿದ್ದಾರೆ. ಧ್ರುವ ಬಲಗೈ ಮೇಲಿರೋ ಟ್ಯಾಟೂ ಅರ್ಥವೇನು ಅನ್ನೋ ಸೀಕ್ರೆಟ್ ಅನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಧ್ರುವ ಬಿಟ್ಟುಕೊಟ್ಟಿದ್ದಾರೆ...ಅದನ್ನ ಅವ್ರದ್ದೇ ಸ್ಟೈಲ್ ನಲ್ಲಿ ಕೇಳಿ

ಅನೀಶ್‌ ತೇಜೇಶ್ವರ್‌ ಹೊಸ ಸಿನಿಮಾ ಎನ್‌ಆರ್‌ಐ

ಕರಾಬು ಸಾಂಗ್‌ಗೆ ನಟ ಧರಿಸಿದ ಕಾಸ್ಟ್ಯೂಮ್ ಸೆಲೆಕ್ಟ್ ಮಾಡಿದ್ಯಾರು ಗೊತ್ತಾ..? ಸಖತ್ ಹಿಟ್ ಹಾಡಿಗೆ ಧ್ರುವಗೆ ಕಾಸ್ಟ್ರೂಮ್ ಸೆಲೆಕ್ಟ್ ಮಾಡಿದ್ದು ಸ್ಪೆಷಲ್ ಪರ್ಸನ್. ಇಲ್ನೋಡಿ ವಿಡಿಯೋ