ಅನೀಶ್ ತೇಜೇಶ್ವರ್ ಹೊಸ ಸಿನಿಮಾ ಎನ್‌ಆರ್‌ಐ
ಅನೀಶ್ ತೇಜೇಶ್ವರ್, ಇದೀಗ ‘ಎನ್‌ಆರ್‌ಐ’ ಆಗಿ ತೆರೆ ಮೇಲೆ | ಹೊಸ ಚಿತ್ರದ ಘೋಷಣೆ | ಟೈಟಲ್ ಪೋಸ್ಟರ್ ಸಹ ಬಿಡುಗಡೆ
17

ಹುಟ್ಟುಹಬ್ಬದ ಖುಷಿಯಲ್ಲಿರುವ ಅನೀಶ್ ತೇಜೇಶ್ವರ್, ಇದೀಗ ‘ಎನ್‌ಆರ್‌ಐ’ ಆಗಿ ತೆರೆ ಮೇಲೆ ಬರಲಿದ್ದಾರೆ. ಬರ್ತ್ ಡೇ

27

ದಿನವೇ ಈ ಹೊಸ ಚಿತ್ರದ ಘೋಷಣೆಯಾಗಿದೆ.

ದಿನವೇ ಈ ಹೊಸ ಚಿತ್ರದ ಘೋಷಣೆಯಾಗಿದೆ.
37

ಟೈಟಲ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.

ಟೈಟಲ್ ಪೋಸ್ಟರ್ ಸಹ ಬಿಡುಗಡೆ ಮಾಡಲಾಗಿದೆ.
47

ಅನೀಶ್ ತೇಜೇಶ್ವರ್ ಹೊಸ ವರ್ಷದ ಜರ್ನಿ ರಭಸವಾಗಿಯೇ ಶುರುವಾಗಿದೆ.

57

ಅನೀಶ್ ನಿರ್ಮಿಸಿ, ನಿರ್ದೇಶಿಸಿ ನಟಿಸಿರುವ ‘ರಾಮಾರ್ಜುನ’ ಚಿತ್ರ ಸೆನ್ಸಾರ್ ಆಗಿದ್ದು ಯು/ಎ ಸರ್ಟಿಫಿಕೇಟ್ ದೊರೆತಿದೆ.

67

ಅನೀಶ್ ಫ್ರೆಂಡೂ ಆಗಿರುವ, ಸಿಂಪಲ್‌ಸ್ಟಾರ್ ರಕ್ಷಿತ್ ಶೆಟ್ಟಿಈ ಚಿತ್ರದ ನಿರ್ಮಾಣದಲ್ಲಿ ಪಾಲುದಾರರು.

77

ಅನೀಶ್ ಈ ಹಿಂದೆ ನಮ್ ಏರಿಯಾಲ್ ಒಂದ್ ದಿನ, ಕಾಫಿ ವಿತ್ ಮೈ ವೈಫ್, ಎಂದೆಂದೂ ನಿನಗಾಗಿ, ಅಕಿರಾ, ವಾಸು ನಾನ್ ಪಕ್ಕಾ ಕಮರ್ಷಿಯಲಚಿತ್ರಗಳಲ್ಲಿ ನಟಿಸಿದ್ದರು.

Latest Videos