ಚಿರು ಬರ್ತ್‌ಡೇಗೆ ಧ್ರುವ ಸರ್ಪೈಸ್: ಆ್ಯಕ್ಷನ್ ಪ್ರಿನ್ಸ್ ಫ್ಯಾನ್ಸ್‌ಗೆ ಗುಡ್ ನ್ಯೂಸ್

ಇದೇ ತಿಂಗಳು ಪುಟ್ಟ ಚಿರು ಸರ್ಜಾ ಬರಲಿದ್ದು, ಚಿರು ಹುಟ್ಟಿದ ಹಬ್ಬಕ್ಕೆ ಧ್ರುವ ಸರ್ಜಾ ಸರ್ಪೈಸ್ ಕೊಡಲಿದ್ದಾರೆ. ಅಣ್ಣನ ಬರ್ತ್‌ಡೇಗೆ ಧ್ರುವ ಕೊಡೋ ಸರ್ಪೈಸ್ ಏನು..? ಇಲ್ಲಿ ನೋಡಿ ವಿಡಿಯೋ

First Published Oct 14, 2020, 3:41 PM IST | Last Updated Oct 14, 2020, 4:55 PM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಇದೆ. ದಸರಾ ಹಬ್ಬದ ದಿನ ಧ್ರುವ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಗಲಿದೆ. ಪೊಗರು ಸಿನಿಮಾ ಸುದ್ದಿಯಲ್ಲ, ಬೇರೆ ವಿಶೇಷ ಸುದ್ದಿ ಇದೆ ಅಭಿಮಾನಿಗಳಿಗಾಗಿ.

ಜೇಮ್ಸ್‌ ಶೂಟಿಂಗ್‌ಗೆ ಹೊಸಪೇಟೆಗೆ ಪುನೀತ್‌ ರಾಜಕುಮಾರ್‌

ಇನ್ನುಮುಂದೆ ಸರ್ಜಾ ಕುಟುಂಬದ ಫ್ಯಾನ್ಸ್‌ಗೆ ಹಬ್ಬ. ಚಿರು ಇಲ್ಲದ ನೋವಿನ ಮಧ್ಯೆಯೂ ಚಿರು ಫ್ಯಾನ್ಸ್‌ಗೆ ಸಿಹಿ ಸುದ್ದಿ ಸಿಗಲಿದೆ. ಇದೇ ತಿಂಗಳು ಪುಟ್ಟ ಚಿರು ಸರ್ಜಾ ಬರಲಿದ್ದು, ಚಿರು ಹುಟ್ಟಿದ ಹಬ್ಬಕ್ಕೆ ಧ್ರುವ ಸರ್ಜಾ ಸರ್ಪೈಸ್ ಕೊಡಲಿದ್ದಾರೆ. ಅಣ್ಣನ ಬರ್ತ್‌ಡೇಗೆ ಧ್ರುವ ಕೊಡೋ ಸರ್ಪೈಸ್ ಏನು..? ಇಲ್ಲಿ ನೋಡಿ ವಿಡಿಯೋ

Video Top Stories