ಅಭಿಮಾನಿಯ ಕಾರಿನಲ್ಲಿ ದರ್ಶನ್ ಆಟೋಗ್ರಾಫ್ ನೋಡಿ ಫ್ಯಾನ್ಸ್ ಫಿದಾ: ಬರೆದಿದ್ದೇನು?

ಕಾರ್ ತಗೊಂಡ್ರೆ ಅದರಲ್ಲಿ ದಚ್ಚು ಆಟೋಗ್ರಾಫ್ ಇರಬೇಕೆಂದು ಬಯಸಿದ್ದ ಅಭಿಮಾನಿಯ ಆಸೆ ಈಡೇರಿದೆ. ಅಷ್ಟಕ್ಕೂ ಕಾರಿನಲ್ಲಿ ದರ್ಶನ್ ಏನು ಬರೆದಿದ್ದಾರೆ..? ಇಲ್ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಡಿಬಾಸ್ ದರ್ಶನ್ ಅಭಿಮಾನಿಗೆ ನೀಡಿದ ಆಟೋಗ್ರಾಫ್ ವೈರಲ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಆಸೆಯನ್ನು ಈಡೇರಿಸುತ್ತಾರೆ. ದಚ್ಚು ಅಭಿಮಾಣಿಯ ಹೊಸ ಕಾರಿನ ಮೇಲೆ ಆಟೋಗ್ರಾಫ್ ಹಾಕಿದ್ದಾರೆ.

ಸರ್ವಧರ್ಮ ಸಾಮೂಹಿಕ ವಿವಾಹ: ಕಿಚ್ಚನಿಂದ ಮತ್ತೊಂದು ಸಮಾಜಮುಖಿ ಕೆಲಸ

ಕಾರ್ ತಗೊಂಡ್ರೆ ಅದರಲ್ಲಿ ದಚ್ಚು ಆಟೋಗ್ರಾಫ್ ಇರಬೇಕೆಂದು ಬಯಸಿದ್ದ ಅಭಿಮಾನಿಯ ಆಸೆ ಈಡೇರಿದೆ. ಅಷ್ಟಕ್ಕೂ ಕಾರಿನಲ್ಲಿ ದರ್ಶನ್ ಏನು ಬರೆದಿದ್ದಾರೆ..? ಇಲ್ನೋಡಿ ವಿಡಿಯೋ

Related Video