ಸರ್ವಧರ್ಮ ಸಾಮೂಹಿಕ ವಿವಾಹ: ಕಿಚ್ಚನಿಂದ ಮತ್ತೊಂದು ಸಮಾಜಮುಖಿ ಕೆಲಸ

ಕನ್ನಡ ಚಿತ್ರರಂಗ ಇಂಟ್ರೆಸ್ಟಿಂಗ್ ಸುದ್ದಿ ಯಾರ ಬಗ್ಗೆ ಗೊತ್ತಾ..? ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಅವರು ಮತ್ತೊಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ಕಿಚ್ಚನ ಜನ ಸೇವೆಯಲ್ಲಿ ಇದು ಜನರು ಮೆಚ್ಚುವ ಕೆಲಸ.

Share this Video
  • FB
  • Linkdin
  • Whatsapp

ಕನ್ನಡ ಚಿತ್ರರಂಗ ಇಂಟ್ರೆಸ್ಟಿಂಗ್ ಸುದ್ದಿ ಯಾರ ಬಗ್ಗೆ ಗೊತ್ತಾ..? ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಅವರು ಮತ್ತೊಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ. ಕಿಚ್ಚನ ಜನ ಸೇವೆಯಲ್ಲಿ ಇದು ಜನರು ಮೆಚ್ಚುವ ಕೆಲಸ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಾಸ್ ಹೀರೋ ಜೊತೆ ಮಾಸ್ ಡೈರೆಕ್ಟರ್: ದರ್ಶನ್ ಜೊತೆ ನೀಲ್..?...

ಸುದೀಪ ಚಾರಿಟೆಬಲ್ ಸೊಸೈಟಿಯ ಮೂಲಕ ಸಮಾಜಮುಖಿ ಕೆಲಸ ಮಾಡುವ ನಟ ಇದೀಗ ಸರ್ವಧರ್ಮ ಸಾಮೂಹಿಕ ವಿವಾಹಗಳನ್ನು ಆಯೋಜಿಸೋದಕ್ಕೆ ಯೋಜಿಸಿದ್ದಾರೆ.

Related Video