ಸಿಸಿಬಿ ವಶದಲ್ಲಿರೋ ಸಂಜನಾ ಬಳಿ ಇದೆ ಕೋಟಿ ಕೋಟಿ ಆಸ್ತಿ..!

ನಟಿ ಸಂಜನಾ ಬಹುಭಾಷಾ ತಾರೆ. ಸದ್ಯ ಸಿಸಿಬಿ ವಶದಲ್ಲಿರುವ ಸಂಜನಾ ಡ್ರಗ್ಸ್ ಆರೋಪಿಯಾಗಿರುವುದು ಎಲ್ಲರಿಗೂ ಗೊತ್ತು. ನಟಿಯ ಆಸ್ತಿ ಎಷ್ಟಿದೆ ಅಂತ ಇಂಡಸ್ಟ್ರಿಯಲ್ಲಿಈಗ ಚರ್ಚೆ ಶುರುವಾಗಿದೆ.

Share this Video
  • FB
  • Linkdin
  • Whatsapp

ನಟಿ ಸಂಜನಾ ಬಹುಭಾಷಾ ತಾರೆ. ಸದ್ಯ ಸಿಸಿಬಿ ವಶದಲ್ಲಿರುವ ಸಂಜನಾ ಡ್ರಗ್ಸ್ ಆರೋಪಿಯಾಗಿರುವುದು ಎಲ್ಲರಿಗೂ ಗೊತ್ತು. ನಟಿಯ ಆಸ್ತಿ ಎಷ್ಟಿದೆ ಅಂತ ಇಂಡಸ್ಟ್ರಿಯಲ್ಲಿಈಗ ಚರ್ಚೆ ಶುರುವಾಗಿದೆ.

Exclusive: ಸಿಸಿಬಿ ಫೈಲ್‌ನಲ್ಲಿ ಡ್ರಗ್ಗಿಣಿಯರ ರೋಚಕ ಕತೆಗಳು, ಕೆಜಿಗೆ ಆರು ಕೋಟಿ!

ಹಾಟ್‌ನೆಸ್‌ಗೆ ಬ್ರ್ಯಾಂಡ್ ಅಂಬಾಸಿಡರ್ ತರ ಊರೆಲ್ಲಾ ಹೇಳ್ಕೊಂಡು ಹೋಗುತ್ತಿದ್ದ ನಟಿ ಈಗ ಸಿಸಿಬಿ ಮುಂದೆ ಮಂಡಿ ಊರಿದ್ದಾರೆ. ರಾಗಿಣಿ ಜೊತೆ ಜೈಲು ಸೇರಬೇಕಿದ್ದ ಸಂಜನಾ ಮತ್ತೆ ವಿಚಾರಣೆಗೆ ಸಿಲುಕಿದ್ದಾರೆ. 

Related Video