Asianet Suvarna News Asianet Suvarna News

Exclusive: ಸಿಸಿಬಿ ಫೈಲ್‌ನಲ್ಲಿ ಡ್ರಗ್ಗಿಣಿಯರ ರೋಚಕ ಕತೆಗಳು, ಕೆಜಿಗೆ ಆರು ಕೋಟಿ!

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ/ ಸಿಸಿಬಿ ಸಿದ್ಧ ಮಾಡಿದ ಫೈಲ್ ನಲ್ಲಿ ಯಾರೆಲ್ಲರ ಹೆಸರು ಇದೆ/ ಇಡೀ ಪ್ರಕರಣದ  ಸಂಪೂರ್ಣ ವಿವರ ನಿಮ್ಮ ಮುಂದೆ ಇಡುತ್ತಿದ್ದೇವೆ? ಸಂಜನಾ ನೆಟ್ ವರ್ಕ್ ಎಲ್ಲಿವರೆಗೆ ಇತ್ತು.

ಬೆಂಗಳೂರು( ಸೆ. 15) ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಫೈಲ್ ಒಂದನ್ನು ಸಿದ್ಧ ಮಾಡಿಕೊಂಡಿದ್ದಾರೆ. ಇಡೀ ಫೈಲ್ ಸುವರ್ಣ ನ್ಯೂಸ್ ಬಳಿ ಇದ್ದು ಎಲ್ಲ ವಿವರಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಜೈಲಿಗೋದ್ರು ನಟಿನೀಯರಿಗೆ ಸಂಕಷ್ಟ ತಪ್ಪಿಲ್ಲ

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಯಾರೆಲ್ಲರ ಹೆಸರು ಹೊಸದಾಗಿ ತಗಲುಹಾಕಿಕೊಂಡಿದೆ. ಸಿಸಿಬಿ ಪೊಲೀಸರು ಯಾವೆಲ್ಲ ವಿವರ ದಾಖಲು ಮಾಡಿಕೊಂಡಿದ್ದಾರೆ ನಿಮ್ಮ ಮುಂದೆ ಇಡುತ್ತಿದ್ದೇವೆ. 

Video Top Stories