ಸಂತೋಷ್ ಥಿಯೇಟರ್‌ ವಿಸಿಟ್ ಮಾಡಿದ್ರಾ ದರ್ಶನ್ ?

ಪೊಗರು ಸಿನಿಮಾ ನಂತರ ಮತ್ತೊಮ್ಮೆ ಥಿಯೇಟರ್ ಹತ್ತಿರ ಜನ ಬಂದಿದ್ದಾರೆ. ರಾಬರ್ಟ್ ಸಿನಿಮಾ ರಿಲೀಸ್ ದಿನ ಸಿನಿಪ್ರಿಯರು ಥಿಯೇಟರ್ಗೆ ಮುಗಿಬಿದ್ದಿದ್ದಾರೆ.

Share this Video
  • FB
  • Linkdin
  • Whatsapp

ಪೊಗರು ಸಿನಿಮಾ ನಂತರ ಮತ್ತೊಮ್ಮೆ ಥಿಯೇಟರ್ ಹತ್ತಿರ ಜನ ಬಂದಿದ್ದಾರೆ. ರಾಬರ್ಟ್ ಸಿನಿಮಾ ರಿಲೀಸ್ ದಿನ ಸಿನಿಪ್ರಿಯರು ಥಿಯೇಟರ್ಗೆ ಮುಗಿಬಿದ್ದಿದ್ದಾರೆ.

ರಾಬರ್ಟ್ ಸಿನಿಮಾ ನೋಡಿದ ಫ್ಯಾನ್ಸ್ ರಿಯಾಕ್ಷನ್ ಹೀಗಿತ್ತು..!

ಸಂತೋಷ್ ಥಿಯೇಟರ್ ಹತ್ತಿರ ದರ್ಶನ್ ಬರುತ್ತಾರೆ ಎನ್ನಲಾಗುತ್ತಿತ್ತು..? ಹಾಗಾದ್ರೆ ದರ್ಶನ್ ಬಂದ್ರಾ..? ಸಂತೋಷ್ ಥಿಯೇಟರ್ನಲ್ಲಿ ದಚ್ಚು ಬಂದಿದ್ರಾ?

Related Video