'ಮೆಜೆಸ್ಟಿಕ್' ಹೀರೋ ಆಗೋ ಮುಂಚೆ 6 ಸಿನಿಮಾ ಮಾಡಿದ್ರು ದರ್ಶನ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಆಗೋ ಮೊದಲಿನ ಕಥೆ ಇದು. ಮೆಜೆಸ್ಟಿಕ್ ಸಿನಿಮಾ ಬರೋ ಮುಂಚೆ ದರ್ಶನ್ 6 ಸಿನಿಮಾಗಳಲ್ಲಿ ನಟಿಸಿದ್ರು. ಆ ಆರು ಸಿನಿಮಾಗಳ ಕಥೆಯೂ ಡಿಫರೆಂಟ್. ಈ ಸಿನಿಮಾಗಳಲ್ಲಿ ದರ್ಶನ್ ಮಾಡಿದ ಸಿನಿಮಾ ಪಾತ್ರಗಳ ಬಗ್ಗೆ ನೀವು ತಿಳ್ಕೊಂಡ್ರೆ ಆಶ್ಚರ್ಯ ಪಡ್ತೀರಾ..

Share this Video
  • FB
  • Linkdin
  • Whatsapp

ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಆಗೋ ಮೊದಲಿನ ಕಥೆ ಇದು. ಮೆಜೆಸ್ಟಿಕ್ ಸಿನಿಮಾ ಬರೋ ಮುಂಚೆ ದರ್ಶನ್ 6 ಸಿನಿಮಾಗಳಲ್ಲಿ ನಟಿಸಿದ್ರು. ಆ ಆರು ಸಿನಿಮಾಗಳ ಕಥೆಯೂ ಡಿಫರೆಂಟ್. ಈ ಸಿನಿಮಾಗಳಲ್ಲಿ ದರ್ಶನ್ ಮಾಡಿದ ಸಿನಿಮಾ ಪಾತ್ರಗಳ ಬಗ್ಗೆ ನೀವು ತಿಳ್ಕೊಂಡ್ರೆ ಆಶ್ಚರ್ಯ ಪಡ್ತೀರಾ..

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1 ಸಿನಿಮಾಗೆ 60 ಕೋಟಿ, 170ಕ್ಕೂ ಹೆಚ್ಚು ಫಿಲ್ಮ್: ರಜನಿ ಬಗ್ಗೆ ನೀವರಿಯದ ಸಂಗತಿಗಳಿವು

ಇದೀಗ ದರ್ಶನ್ ಚಿತ್ರರಂಗದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. ದರ್ಶನ್ ಅಭಿನಯದ ಮೊದಲ ಚಿತ್ರ ಮಹಾಭಾರತ. ಎಸ್. ನಾರಾಯಣ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಸಿಕ್ಕದೊಂದು ಸಿನಿಮಾದಲ್ಲಿ ನಟಿಸಿದ್ದರು. ಇಲ್ಲಿವೆ ಡಿ ಬಾಸ್‌ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ

Related Video