1 ಸಿನಿಮಾಗೆ 60 ಕೋಟಿ, 170ಕ್ಕೂ ಹೆಚ್ಚು ಫಿಲ್ಮ್: ರಜನಿ ಬಗ್ಗೆ ನೀವರಿಯದ ಸಂಗತಿಗಳಿವು

ಸೂಪರ್‌ ಸ್ಟಾರ್ ರಜನೀಕಾಂತ್ ಮೊದಲ ಕನ್ನಡ ಸಿನಿಮಾ ಯಾವುದು ಗುತ್ತಾ..? ಸೂಪರ್ ಹಿಟ್ ಸಿನಿಮಾಗಳ ಮೂಲಕ ದೇಶಾದ್ಯಂತ , ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರೋ ಎಂದಿರನ್ ನಟ ರಜನಿ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿವೆ. 

Share this Video
  • FB
  • Linkdin
  • Whatsapp

ದೇವರು ಹೇಳ್ತಾನೆ, ನಾನ್ ಮಾಡ್ತೀನಿ, ನನ್ನ ದಾರಿ ರಹದಾರಿ ಎಂಬ ತಲೈವಾ ಡಯಲಾಗ್ ಎಲ್ಲೆಡೆ ಫೇಮಸ್. ರಜನೀಕಾಂತ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು 45 ವರ್ಷಗಳಾಗಿವೆ.

ನಟ ರಜನೀಕಾಂತ್‌ಗೆ 15 ವರ್ಷದ ಬಾಲಕನ ಹುಸಿಬಾಂಬ್‌ ಬೆದರಿಕೆ!

ಸೂಪರ್‌ ಸ್ಟಾರ್ ರಜನೀಕಾಂತ್ ಮೊದಲ ಕನ್ನಡ ಸಿನಿಮಾ ಯಾವುದು ಗುತ್ತಾ..? ಸೂಪರ್ ಹಿಟ್ ಸಿನಿಮಾಗಳ ಮೂಲಕ ದೇಶಾದ್ಯಂತ , ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿರೋ ಎಂದಿರನ್ ನಟ ರಜನಿ ಬಗ್ಗೆ ನಿಮಗೆ ಗೊತ್ತಿರದ ವಿಚಾರಗಳು ಇಲ್ಲಿವೆ. 

Related Video