ಮಂಕಿ ಟೈಗರ್‌ನ ಬೆಂಕಿ ಬೆಡಗಿಗೆ ಡ್ಯಾನ್ಸ್ ಅಂದ್ರೆ ಸಿಕ್ಕಾಪಟ್ಟೆ ಲವ್
ಯುಗಾದಿ ಎಂದರೆ ಹೊಸತನ ಮತ್ತು ನವಿರಾದ ಕನಸುಗಳ ಸಂಭ್ರಮ. ಇಂಥ ಸಂಭ್ರಮದಿಂದ ಕನ್ನಡ ನಟಿಯರು ಕೂಡ ಹೊರತಾಗಿಲ್ಲ. ಸದಾ ಹೊಸತದಲ್ಲಿ ತೊಡಗುವ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ ಸಪ್ತಮಿ ಗೌಡ.

ಮಂಕಿ ಟೈಗರ್‌ನ ಬೆಂಕಿ ಬೆಡಗಿ: ಸಪ್ತಮಿ ಗೌಡ: ನಿವೃತ್ತ ಪೊಲೀಸ್ ಅಧಿಕಾರಿ ಉಮೇಶ್ ಅವರ ಮಗಳು ಸಪ್ತಮಿ ಗೌಡ.

ಮೊದಲು ಸ್ಪೋರ್ಟ್ಸ್ ಫೀಲ್ಡ್‌ನಲ್ಲಿ ಗುರುತಿಸಿಕೊಳ್ಳಲು ಹೊರಟ ಈಕೆ, ಬಂದಿದ್ದು ಸ್ಯಾಂಡಲ್‌ವುಡ್‌ಗೆ.

ಸಿನಿಮಾಗಳಲ್ಲಿ ನಟಿಸಬೇಕೆಂಬ ಕನಸು ಹೊತ್ತು ಬಂದ ಇವರಿಗೆ ಡ್ಯಾನ್ಸ್ ಅಂದರೆ ಪ್ರೀತಿ.

ನಟನೆ ಪ್ಯಾಷನ್. ವಿಶೇಷ ಅಂದರೆ ಪೊಲೀಸ್ ಪುತ್ರಿ ಮೊದಲು ನಟಿಸಿದ್ದು ರಕ್ತಚರಿತ್ರೆಯ ಕ್ರೈಮ್ ಕತೆಯಲ್ಲಿ.

ಸೂರಿ ನಿರ್ದೇಶಿಸಿರುವ, ಡಾಲಿ ‘ನಂಜಯ್ ಜತೆ ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ ಮಾಸ್ ಡೈಲಾಗ್‌ಗಳಿಂದಲೇ ಫೇಮಸ್ ಆದ ನಟಿ ಈಕೆ.

ಮೊದಲ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡ ಗಟ್ಟಿಗಿತ್ತಿ.

ಸೀನನ ಜೋಡಿಯಾಗಿ ಗಿರಿಜಾ ಪಾತ್ರದಲ್ಲಿ ಕಾಣಿಸಿಕೊಂಡು ಮಂಕಿ ಟೈಗರ್‌ನ ಬೆಂಕಿ ಬೆಡಗಿ ಅನಿಸಿಕೊಂಡಳು.

ಮಾಸ್, ಕಮರ್ಷಿಯಲ್ ಸೇರಿ ಯಾವುದೇ ರೀತಿಯ ಪಾತ್ರಳನ್ನು ಬೇಕಾದರೂ ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸವೇ ಸಪ್ತಮಿ ಗೌಡ ಅವರ ಶಕ್ತಿ.

ಸದ್ಯಕ್ಕೆ ಹೊಸ ರೀತಿಯ ಪಾತ್ರ ಹಾಗೂ ಕತೆಗಳನ್ನು ಕೇಳುವುದರಲ್ಲಿ ಬ್ಯುಸಿಯಾಗಿರುವ ಸಪ್ತಮಿ ಗೌಡ ಅವರಿಗೆ ಬೆಡಗು, ಭಿನ್ನಾಣವೂ ಆತ್ಮವಿಶ್ವಾಸ ಹೆಚ್ಚಿಸಿರುವ ಅಂಶಗಳು.